೧. ಮತ್ತೊಬ್ಬರ ಬದುಕಿನೊಂದಿಗೆ ನಮ್ಮನ್ನು ನಾವು ಹೋಲಿಕೆ ಮಾಡಿಕೊಳ್ಳದೆ ಇರುವುದು ೨. ಕಳೆದುಹೋದ ಘಟನೆಗಳ ಬಗ್ಗೆ ಆಳವಾಗಿ ಚಿಂತಿಸದೆ ಇರುವುದು ೩. ಆಗಿದ್ದೆಲ್ಲ ಒಳ್ಳೆಯದು ಮುಂದೆ ಹಾಗೋದು ಕೂಡ ಒಳ್ಳೆಯದು ಅನ್ನೋ ಭರವಸೆಯ ಮನೋಭಾವ ಹೊಂದಿರುವುದು ಸುಖ ಜೀವನಕ್ಕೆ ನಿಮ್ಮದೇ ಅನುಭವದ 3 ಸೂತ್ರಗಳನ್ನು ಬರೆಯಿರಿ. #ಸುಖಜೀವನಕ್ಕೆ3ಸೂತ್ರಗಳು #yoliwrimo #yoliwrimoಕನ್ನಡ #collabwithjogi #YourQuoteAndMine Collaborating with YourQuote Jogi #nagarajpoojar