ಹೇಳಿದ ಮಾತು ಕೇಳುತ್ತಿಲ್ಲವಲ್ಲ ಹರೆಯ, ನೋಡಿ ಸುಮ್ಮನಿರಲಾಗುತ್ತಿಲ್ಲ ಆ ವೈಯ್ಯಾರಿಯ. ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ವಿಶಾಲ ಆಕಾಶದಂತೆ ಹೃದಯ, ಈ ಸಾಲಿಗೆ ನಿಮ್ಮ ನಿಮ್ಮ ಸಾಲುಗಳನ್ನು ಸೇರಿಸಿ. #ಆಕಾಶಹೃದಯ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi