Nojoto: Largest Storytelling Platform

ದೇಹಕ್ಕೆ ಆದ ಗಾಯ ಆದ್ರೆ ಕಾಲಕ್ರಮೇಣ ಇಂದಲ್ಲ ನಾಳೆ ಗುಣಪಡಿಸ

ದೇಹಕ್ಕೆ ಆದ ಗಾಯ ಆದ್ರೆ ಕಾಲಕ್ರಮೇಣ ಇಂದಲ್ಲ ನಾಳೆ ಗುಣಪಡಿಸಿಬಿಡಬಹುದೇನೋ..!
ಆದರೇ ಆ ಗಾಯದಿಂದ ಮನಸಿನಲ್ಲಿ ಉಳಿದ ಕಲೆಯದು ಅಚ್ಚಳಿಯದೆ ಉಳಿದಿರುವಾಗ ನೋವ ಮರೆತು 
ಜೀವಿಸಲು ಸಾಧ್ಯವೇನು 🤐 ಅಚ್ಚಳಿಯದ ನೋವು ಕಾಡಿಸುತಿದೆ ಜೀವವ ನೋಯಿಸುವ ಮುನ್ನ ಹೇಳಿ ಹೋಗು ನೀ ಕಾರಣವಾ 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #pain #lessonsoflife #hurtedagain #unbareablepain #losthappiness