Nojoto: Largest Storytelling Platform

ಕಾವೇರಿದ ಭಾವಗಳು..! ಕ್ಯಾಪ್ಶನ್ ಓದಿ. ಆಷಾಢ ಮಾಸ ಬಂದಾಗೆಲ್

ಕಾವೇರಿದ ಭಾವಗಳು..!
ಕ್ಯಾಪ್ಶನ್ ಓದಿ. ಆಷಾಢ ಮಾಸ ಬಂದಾಗೆಲ್ಲ
ಕಾವೇರತಾವ ಭಾವಗಳೆಲ್ಲ.!
ಕಾದ ಎಣ್ಣ್ಯಾಗ ಹನಿ ನೀರು
ಚೊರಗೂಡಿದಂಗ..!

ಬಂಧುರ ಬೆಡಗಿಗೆ ಜೋಡಗೂಡಿ ತುಂತರು ಹನಿಯಾಗ 
ಹಾಡಿ ಕುಣದಂಗ.!
ಮಳೆಯಾಟ ಆಟದಂಗ..!
ಕಾವೇರಿದ ಭಾವಗಳು..!
ಕ್ಯಾಪ್ಶನ್ ಓದಿ. ಆಷಾಢ ಮಾಸ ಬಂದಾಗೆಲ್ಲ
ಕಾವೇರತಾವ ಭಾವಗಳೆಲ್ಲ.!
ಕಾದ ಎಣ್ಣ್ಯಾಗ ಹನಿ ನೀರು
ಚೊರಗೂಡಿದಂಗ..!

ಬಂಧುರ ಬೆಡಗಿಗೆ ಜೋಡಗೂಡಿ ತುಂತರು ಹನಿಯಾಗ 
ಹಾಡಿ ಕುಣದಂಗ.!
ಮಳೆಯಾಟ ಆಟದಂಗ..!