ನಿನ್ನದೇ ನೆನಪು ದಿನವು ಮನದಲ್ಲಿ ನೋಡುವ ಆಸೆಯು ತುಂಬಿದೆ ನನ್ನಲ್ಲಿ.... ಇಷ್ಟವಾದರೆ ನಿಮ್ಮ ನೆಚ್ಚಿನ ಹಳೆಯ ಸುಮಧುರ ಗೀತೆಗಳನ್ನು ಹಂಚಿಕೊಳ್ಳಿ ನನ್ನ ನೆಚ್ಚಿನ ಹಾಡು ಕೇಳಿದಷ್ಟು ಮನ ಸಂತಸ ಗೊಳ್ಳುವುದು ನೀವು ಸಂಗೀತ ಪ್ರಿಯರಾಗಿದ್ದರೆ ತಡ ಮಾಡದೆ ಹಂಚಿ ನನ್ನ ಸ್ನೇಹಿತರ ಹಾಡಿನ ರುಚಿ ತಿಳಿವಾಸೆ #openforcollab #ಸಂಗೀತ #ಹಾಡು #ಮನಸ್ಸು