Nojoto: Largest Storytelling Platform

ಆರಡಿಯ ದೇಹವನ್ನು ಕಣ್ಣಲ್ಲೇ ಆಡಿಸುವವಳು ಕಿಲಾಡಿಯ ಮನಸ್ಸನ

ಆರಡಿಯ ದೇಹವನ್ನು 
ಕಣ್ಣಲ್ಲೇ ಆಡಿಸುವವಳು

ಕಿಲಾಡಿಯ ಮನಸ್ಸನ್ನು 
ಕುಂತಲ್ಲೇ ಕೆರಳಿಸುವವಳು 

ಯಾರವಳು ಯಾರವಳು 
ಮುಂಜಾನೆಯ ಇಬ್ಬನಿಯಾ?

ಹಿಂದೆಲ್ಲೂ ನೋಡಿಲ್ಲಾ
ಈ ಚೆಲುವೆಯನ್ನು..!!

ಬಾಂಧವ್ಯ ಬೆಸೆದ ಈ ನಿಮ್ಮ
ನಿಶ್ಚಿತಾರ್ಥಕ್ಕೆ ಹೃದಯ ಪೂರ್ವಕ
ಅಭಿನಂದನೆಗಳು...!!!

©ರಾಜೇಂದ್ರ ಈಳಗೇರ. Happy reenactment day.Nishchitha and Sajith.
ಆರಡಿಯ ದೇಹವನ್ನು 
ಕಣ್ಣಲ್ಲೇ ಆಡಿಸುವವಳು

ಕಿಲಾಡಿಯ ಮನಸ್ಸನ್ನು 
ಕುಂತಲ್ಲೇ ಕೆರಳಿಸುವವಳು 

ಯಾರವಳು ಯಾರವಳು 
ಮುಂಜಾನೆಯ ಇಬ್ಬನಿಯಾ?

ಹಿಂದೆಲ್ಲೂ ನೋಡಿಲ್ಲಾ
ಈ ಚೆಲುವೆಯನ್ನು..!!

ಬಾಂಧವ್ಯ ಬೆಸೆದ ಈ ನಿಮ್ಮ
ನಿಶ್ಚಿತಾರ್ಥಕ್ಕೆ ಹೃದಯ ಪೂರ್ವಕ
ಅಭಿನಂದನೆಗಳು...!!!

©ರಾಜೇಂದ್ರ ಈಳಗೇರ. Happy reenactment day.Nishchitha and Sajith.