Nojoto: Largest Storytelling Platform
rajendrailager2647
  • 43Stories
  • 7Followers
  • 405Love
    3.9KViews

ರಾಜೇಂದ್ರ ಈಳಗೇರ.

I'm basically writer in Kannada stories like Friends relationship and about love. I love Indian novel to read and write.

  • Popular
  • Latest
  • Video
3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಅವಳೆಂದರೆ....💕
ಸೋತ ಮನಸ್ಸಿನ ಸಂಭಾಷಣೆ
ಒಲವೇ ಅವಳ ಅನುಕರಣೆ
ಅವಳಿದ್ದರೆ ಮನಸ್ಸಿಗಿಲ್ಲ ಬವಣೆ
ಅವಳ ಮಾತೇ ದೇವರಾಣೆ
ಅವಳ್ಯಾವೂರ ಚೆಲುವೆನೋ
ನಿಜಕ್ಕೂ ನಾಕಾಣೆ....💕
#ಕಾಡುವಬೆಡಗಿ❤ 
ಮುಗ್ದ ಹುಡುಗ

©ರಾಜೇಂದ್ರ ಈಳಗೇರ.
  ಲವ್ ಗುರು
3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಒಮ್ಮೆ ಸಂತೆಗೆ ಹೋಗಿ ಬರುವಷ್ಟು 
ಸುಲಭವಲ್ಲ ಬದುಕೆನ್ನುವುದು..!
ಬದುಕಿಗೊಮ್ಮೆ ಕಾಲಿಟ್ಟರೆ ನಂತರ 
ಹಿಂಜರಿಯಲು 
ಸಾವೇ ಬರಬೇಕು..!

©ರಾಜೇಂದ್ರ ಈಳಗೇರ.
  #ಬದುಕೆಂಬುದು #ಮಾಯಾಲೋಕ.
#ಈ #ಮಾಯಾಲೋಕಲ್ಲಿ #ಸೆರೆ #ಸಿಕ್ಕ #ಮೀನುಗಳು #ನಾವೆಲ್ಲರೂ...

#ಬದುಕೆಂಬುದು #ಮಾಯಾಲೋಕ. #ಈ #ಮಾಯಾಲೋಕಲ್ಲಿ #ಸೆರೆ #ಸಿಕ್ಕ #ಮೀನುಗಳು #ನಾವೆಲ್ಲರೂ... #ಶಾಯರಿ

3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಮುಕ್ತಾಯವೆಂದರೆ ಮುಕ್ತಾಯವಲ್ಲ
ಹೊಸದೊಂದು ಹೊಸತನದ ಆರಂಭ
ಹಳೆಯ ಕಹಿ ನೆನಪುಗಳೆಲ್ಲ ಅಳಿಯಲಿ
ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈ ಸೇರಲಿ
ಎಲ್ಲರ ಅಂದಕಾರ ತೊಳೆಯಲಿ
ನವ ವಸಂತವು ನವ ವರ್ಷವು ಸರ್ವರ ಬಾಳು ಬೆಳಗಲಿ.

"ನವ ವರ್ಷದ ಆಗಮನದ ಹೊತ್ತಲ್ಲಿ".

©ರಾಜೇಂದ್ರ ಈಳಗೇರ.
  ನೂತನ ವರ್ಷದ ಶುಭಾಶಯಗಳು.

ನೂತನ ವರ್ಷದ ಶುಭಾಶಯಗಳು. #ಕಾವ್ಯ

3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಮನಸು ಮಲಿನವಾದಾಗ
ಮಾತು ಮಧುರವಾಗಿರಲು ಹೇಗೆ ಸಾಧ್ಯ?
ಪ್ರಯತ್ನ ಕುಂಠಿತವಾದಾಗ ಯಶಸ್ಸಿನ 
ವೇಗ ಹೇಗೆ ಸಾಧ್ಯ?

©ರಾಜೇಂದ್ರ ಈಳಗೇರ.

Follow us on social media:

For Best Experience, Download Nojoto

Home
Explore
Events
Notification
Profile