Nojoto: Largest Storytelling Platform

ಈ ಸಮಾಜದಲ್ಲಿ ನಂಬುವಷ್ಟು ಒಳ್ಳೆಯವರು ಇಲ್ಲ. ನಂಬದೇ ಇರುವಷ್

ಈ ಸಮಾಜದಲ್ಲಿ ನಂಬುವಷ್ಟು ಒಳ್ಳೆಯವರು ಇಲ್ಲ.
ನಂಬದೇ ಇರುವಷ್ಟು ಕೆಟ್ಟವರು ಇಲ್ಲ,
ಅವರವರ ಅವಶ್ಯಕತೆಗೆ ತಕ್ಕಂತೆ ಬದಲಾಗ್ತಾ ಇರ್ತಾರೆ.
ಇದು ಮನುಷ್ಯನ ಹುಟ್ಟು ಗುಣ.

©Lakshmi Sulochana 
  #ನಿಜ ಸಂಗತಿ

#ನಿಜ ಸಂಗತಿ #ಜೀವನ

27 Views