Nojoto: Largest Storytelling Platform

Best ಜೀವನ Shayari, Status, Quotes, Stories

Find the Best ಜೀವನ Shayari, Status, Quotes from top creators only on Nojoto App. Also find trending photos & videos aboutಜೀವನ, ಜೀವನದ_ಸ್ಪರ್ಶಮಣಿ, ಜೀವನಸಲಹೆ, ಜೀವನಸತ್ಯ, ಜೀವನಪಾಠ,

  • 79 Followers
  • 8697 Stories

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

#SunSet

read more
a-person-standing-on-a-beach-at-sunset ಬಂದರೂ ಸಾವಿರ ಸೋಲು ,
ದೃಢವಾಗಿ ನಿಲ್ಲು ; ಧೈರ್ಯದಿಂದ ಗೆಲ್ಲು.

©ಸುನೀತಾಲಕ್ಷ್ಮೀ(ಯುವ ಕವಯಿತ್ರಿ) #SunSet

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

#Buddha_purnima

read more
White ನೈತಿಕತೆಯ ತೊರೆದುಕೊಂಡು ,
ನೈಜತೆಯ ಮರೆಸಿಕೊಂಡು ,
ನಾಟಕೀಯತೆಯ ಧರೆಸಿಕೊಂಡು ,

ಬಾಳುವುದು ಬಲು ಕಷ್ಟ 
ಗುರುದೇವ; ಆದರೂ 

ನಿಪುಣರು ಅದರೊಳಗ 
ಮನುಜರು ಈ ಭುವನದೊಳಗ.

©ಸುನೀತಾಲಕ್ಷ್ಮೀ(ಯುವ ಕವಯಿತ್ರಿ) #Buddha_purnima

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

#Sad_Status

read more
White " Japanese Quote "

If you get on the wrong train,
get off at the nearest station,
the longer it takes you to get off,
the more expensive the return trip will be.

©ಸುನೀತಾಲಕ್ಷ್ಮೀ(ಯುವ ಕವಯಿತ್ರಿ) #Sad_Status

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

#Sad_shayri

read more
White          ಬದುಕನ್ನ 
ಪರೀಕ್ಷೆ ಅಂತ ಅನ್ಕೊಂಡ್ರೆ 
ಬರೆದು ಪಾಸ್ ಆಗುತ್ತೀವಿ 
ಶಿಕ್ಷೆ ಅಂತ ಅನ್ಕೊಂಡ್ರೆ 
ಬದುಕಿರೋತನ 
ಅನುಭವಿಸ್ತಲೇ ಇರ್ತಿವಿ.

©ಸುನೀತಾಲಕ್ಷ್ಮೀ(ಯುವ ಕವಯಿತ್ರಿ) #Sad_shayri

ಶಾರದ ಹಂಸಾ

#Thinking

read more
White ಹೊರಡಬೇಕು!
ಯಾರಿಗೂ ಏನನ್ನೂ ಹೇಳದೆ.
ಮರಳುವ ಭರವಸೆಯನ್ನು ನೀಡದೆ.

©ಶಾರದ ಹಂಸಾ #Thinking

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

read more
ಇನ್ನೊಬ್ಬಳ ಸೀತೆಯ 
ರಾಮ ನೀನು 
ನನ್ನ ಪಾಲಿಗೆ ಏನು 
ಆಗಲು ಸಾಧ್ಯ.

ಹಾಗೆ ಉಳಿದು ಬಿಡು 
ನನ್ನಿಂದ ದೂರ 
ಇನ್ನೇನು ಇದೆ ಹೇಳು 
ನಮ್ಮಿಬ್ಬರ ಮಧ್ಯ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

Rashmitha HK Rashmitha HK

night ಜೀವನದ ಉಲ್ಲೇಖಗಳು ಸತ್ಯ ಜೀವನ

read more
White ಪ್ರತಿ ರಾತ್ರಿಗಳ ಕತ್ತಲೆಗೆ
ನಾಳೆ ಎಂಬ ಬೆಳಕಿರಲಿ 
ಆ ಬೆಳಕಿನಲ್ಲಿ ಎಲ್ಲರ ಬಾಳು
ನಗುತ ಸದಾ ಬೆಳಗುತ್ತಿರಲಿ.
Good night 
ಶುಭ ರಾತ್ರಿ

©Rashmitha HK Rashmitha HK night  ಜೀವನದ ಉಲ್ಲೇಖಗಳು ಸತ್ಯ ಜೀವನ

Rashmitha HK Rashmitha HK

#Sad_Status ಸತ್ಯ ಜೀವನ ಜೀವನದ ಉಲ್ಲೇಖಗಳು

read more
White ನಗುವ ಹೃದಯಕ್ಕಿಂತ 
ನಗಿಸುವ ಹೃದಯ ಮುಖ್ಯ
ದುಃಖ ಪಡುವಮನಸ್ಸಿಗಿಂತ
ದುಃಖ ಮರೆಸುವ ಮನಸ್ಸು 
ಮುಖ್ಯ.
Good night 

ಶುಭ ರಾತ್ರಿ

©Rashmitha HK Rashmitha HK #Sad_Status  ಸತ್ಯ ಜೀವನ ಜೀವನದ ಉಲ್ಲೇಖಗಳು

Nithya Ganiga

#love_shayari

read more
White  ಇವತ್ತು ನಮ್ಮನ್ನು ನೋಡಿ ನಗುವ ಜನಗಳ ಮುಂದೆ ನಮ್ಮಂತೆ ಪರಿಸ್ಥಿತಿ ಅವರಿಗೂ ಬಂದೆ ಬರುತ್ತದೆ ಇವತ್ತು ಸಮಯ ಅವರದೇ ಇರಬಹುದು ನಾಳೆ ನಮ್ಮದೇ ಇರುತ್ತದೆ ನೆನಪಿರಲಿ ಕಾಲ ಯಾರ ಸ್ವತ್ತು ಅಲ್ಲ …

©Nithya Ganiga #love_shayari

vani

#Thinking

read more
White Darkness cannot drive out darkness; only light can do that. Hate cannot drive out hate; only love can do that.”

©vani #Thinking
loader
Home
Explore
Events
Notification
Profile