Nojoto: Largest Storytelling Platform

ಸೂತಕ ವೆಂಬುದು ಬಿಡದೇ ಕುಂತಿದೆ ಮನದಲ್ಲಿ ಮನೆಮಾಡಿ ಕನಸುಗಳನ

ಸೂತಕ ವೆಂಬುದು ಬಿಡದೇ ಕುಂತಿದೆ ಮನದಲ್ಲಿ ಮನೆಮಾಡಿ
ಕನಸುಗಳನ್ನು ನನಸಾಗಿಸದೇ.
ನಿದಿರೆಗೆ ಜಾರಿದ ದೇಹವ ತೊರೆದು ಊರೂರು ಅಲೆಯುತ್ತಿದೆ
ಮನಸ್ಸು ನಿನ್ನನ್ನು ಕಾಣದೇ.
ಕೊನೇ ಆಸೆ ಏನು ಎಂದು ಕೇಳದೆ ಕೊನೆಗೂ
ಮರಣ ದಂಡನೆಯನ್ನೆ ಕೊಟ್ಟು ಹೋದೆಯಾ ನನ್ನೊಲವೇ...👩‍⚕️ ಫೋನ್ನಲ್ಲಿ ಇರೋ ನಿನ್ನ ಫೋಟೋಸ್ ನಾ ನೊಡ್ದಲೇ ಇರೋಕ್ ಆಗ್ತಿಲ್ಲ
ಇನ್ನ ನಿನ್ನ ಮರೆತು ಇರ್ತೀನಿ ಅನ್ನೋದು ಈ ಜನ್ಮದಲ್ಲಿ ಸುಳ್ಳು ಕಣೇ.
#ಸತ್ಯಸತೀಶ್