Nojoto: Largest Storytelling Platform

ಮದಿರೆ ಮಧುರ ಅನುಭವ ನೀಡದಿದ್ದರೂ ಮನದಲಡಗಿದ ಮಾರಕ ನೆನಪುಗಳಿ

ಮದಿರೆ ಮಧುರ ಅನುಭವ ನೀಡದಿದ್ದರೂ
ಮನದಲಡಗಿದ ಮಾರಕ ನೆನಪುಗಳಿಗೆ
ತಾತ್ಕಾಲಿಕ ವಿರಾಮ ನೀಡಿ ಮತ್ತಿನ
ಮತ್ತಲ್ಲಿ ತೇಲಿಸಿ ಅರೆಕ್ಷಣ ನೋವ ಮರೆಸುವ ಮದ್ದದು.. #ಮದಿರೆ
#yqjogi 
#yqkannada 
#ಕನ್ನಡ_ಬರಹಗಳು 
#ವೀ_ಪದಗಳು
ಮದಿರೆ ಮಧುರ ಅನುಭವ ನೀಡದಿದ್ದರೂ
ಮನದಲಡಗಿದ ಮಾರಕ ನೆನಪುಗಳಿಗೆ
ತಾತ್ಕಾಲಿಕ ವಿರಾಮ ನೀಡಿ ಮತ್ತಿನ
ಮತ್ತಲ್ಲಿ ತೇಲಿಸಿ ಅರೆಕ್ಷಣ ನೋವ ಮರೆಸುವ ಮದ್ದದು.. #ಮದಿರೆ
#yqjogi 
#yqkannada 
#ಕನ್ನಡ_ಬರಹಗಳು 
#ವೀ_ಪದಗಳು

#ಮದಿರೆ #yqjogi #yqkannada #ಕನ್ನಡ_ಬರಹಗಳು #ವೀ_ಪದಗಳು