Nojoto: Largest Storytelling Platform

ನಿನ್ನ ಹುಸಿ ಮುನಿಸು ನನ್ನ ಅಂತರಂಗವನ್ನೇ ಅಲುಗಾಡಿಸುತ್ತಿದೆ

ನಿನ್ನ ಹುಸಿ ಮುನಿಸು
ನನ್ನ ಅಂತರಂಗವನ್ನೇ ಅಲುಗಾಡಿಸುತ್ತಿದೆ
ಸುನಾಮಿ ಭೂಕಂಪಕ್ಕಿಂತಲೂ
ಘನಘೋರ ಸ್ಥಿತಿಯಾಗಿದೆ ಈಗ.
ತುಸು ನಗಬಾರದೆ? ಹುಡುಗಿ.

©ಲಕುಮಿಕಂದ ಮುಕುಂದ.💞 #ಲಕುಮಿಕಂದ #ಭಾವಾಂತರಂಗ
ನಿನ್ನ ಹುಸಿ ಮುನಿಸು
ನನ್ನ ಅಂತರಂಗವನ್ನೇ ಅಲುಗಾಡಿಸುತ್ತಿದೆ
ಸುನಾಮಿ ಭೂಕಂಪಕ್ಕಿಂತಲೂ
ಘನಘೋರ ಸ್ಥಿತಿಯಾಗಿದೆ ಈಗ.
ತುಸು ನಗಬಾರದೆ? ಹುಡುಗಿ.

©ಲಕುಮಿಕಂದ ಮುಕುಂದ.💞 #ಲಕುಮಿಕಂದ #ಭಾವಾಂತರಂಗ