Nojoto: Largest Storytelling Platform

ನಗು ಅಳು ಜೀವನ ದ್ಯೋತಕ.. ಬಾಳು ಜೋಕಾಲಿಯಂತೆ ನಗುವಿನ ಹಿಂದೆ

ನಗು ಅಳು ಜೀವನ ದ್ಯೋತಕ..
ಬಾಳು ಜೋಕಾಲಿಯಂತೆ
ನಗುವಿನ ಹಿಂದೆ ಅಳುಕಿರುತ್ತದೆ
ಅಳುವಿನ ನಂತರ ನಲಿವಿರುತ್ತದೆ..

ನಾನು ಮೊದಲು ಅತ್ತಾದ್ದು ೨೬ 
ವರ್ಷಗಳ ಹಿಂದೆಯೇ..
ಅಲ್ಲಿಂದ ಬರಿ ಕಣ್ಣಿರ ಕಥನ
ನಕ್ಕಿದ್ದು ನನ್ನ ಸ್ನೇಹ ಜೀವಿಗಳಿಂದ..

ಗುರಿಯಿಟ್ಟು ಹೊಂಟಿದ್ದೆ ಕಟ್ಟಿ ಗಂಟು
ಪ್ರೇರೆಪಿಸಿದ ಜೀವಗಳು ಏಳೆಂಟು
ಅದು ಎಂದು ಮರೆಯದ ನಂಟು
ಹೀಗೆ ಉಳಿಯಲಿ ಈ ಕಗ್ಗಂಟು.. ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. 
ನೀವೇನಂತೀರ? 

#ನಗುಸ್ವರ್ಗ #yqjogi #collab #collabwithjogi #laughterday  #YourQuoteAndMine
Collaborating with YourQuote Jogi
ನಗು ಅಳು ಜೀವನ ದ್ಯೋತಕ..
ಬಾಳು ಜೋಕಾಲಿಯಂತೆ
ನಗುವಿನ ಹಿಂದೆ ಅಳುಕಿರುತ್ತದೆ
ಅಳುವಿನ ನಂತರ ನಲಿವಿರುತ್ತದೆ..

ನಾನು ಮೊದಲು ಅತ್ತಾದ್ದು ೨೬ 
ವರ್ಷಗಳ ಹಿಂದೆಯೇ..
ಅಲ್ಲಿಂದ ಬರಿ ಕಣ್ಣಿರ ಕಥನ
ನಕ್ಕಿದ್ದು ನನ್ನ ಸ್ನೇಹ ಜೀವಿಗಳಿಂದ..

ಗುರಿಯಿಟ್ಟು ಹೊಂಟಿದ್ದೆ ಕಟ್ಟಿ ಗಂಟು
ಪ್ರೇರೆಪಿಸಿದ ಜೀವಗಳು ಏಳೆಂಟು
ಅದು ಎಂದು ಮರೆಯದ ನಂಟು
ಹೀಗೆ ಉಳಿಯಲಿ ಈ ಕಗ್ಗಂಟು.. ನಕ್ಕರೆ ಅದೇ ಸ್ವರ್ಗ, ಅತ್ತರೆ ಅದೇ ನರಕ. 
ನೀವೇನಂತೀರ? 

#ನಗುಸ್ವರ್ಗ #yqjogi #collab #collabwithjogi #laughterday  #YourQuoteAndMine
Collaborating with YourQuote Jogi