ಆಳಿದ್ಹೋಗುವ ಮುನ್ನ..! ಅಳಿದುಳಿದ ಪಳೆಯುಳಿಕೆಯಂತಾದರೂ ಬಂದೆನ್ನ ಹೃದಯವನಪ್ಪಳಿಸಬಾರದೇ..? ನನ್ನೊಲವೇ ❤️ Can collab 💐 ಸಹಯೋಗಿಸಬಹುದು 😍 ಬರಬಾರದೇ ನೀನೊಮ್ಮೆ..! ನಿನ್ಕಾಣುವ ಹಂಬಲವದು ಮನದೊಳು ಮರುಕಳಿಸಿದೆ ಮಗದೊಮ್ಮೆ ❣️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ನೆನಪುಗಳು #ಮಾಸದಬಂಧನ #ಒಲುಮೆಯ_ಸ್ಪಂದನ #ನೀನೇ_ನನಗೆಲ್ಲಾ