Nojoto: Largest Storytelling Platform

ಸಾಧಕರಲ್ಲಿ ಸಂಶಯವಿರಬಾರದು ಭೋದಕರಲ್ಲಿ ಭಿನ್ನಾಭಿಪ್ರಾಯವಿರಬ

ಸಾಧಕರಲ್ಲಿ ಸಂಶಯವಿರಬಾರದು
ಭೋದಕರಲ್ಲಿ ಭಿನ್ನಾಭಿಪ್ರಾಯವಿರಬಾರದು
ಅರ್ಚಕರಲ್ಲಿ ಅಹಂಕಾರವಿರಬಾರದು
ಆರಕ್ಷಕರಲ್ಲಿ ಗರ್ವವಿರಬಾರದು
ವಕೀಲರಲ್ಲಿ ವಂಚೆನೆ ಇರಬಾರದು
ವೈಧ್ಯರಲ್ಲಿ ಆಲಸ್ಯವಿರಬಾರದು
ರೈತರಲ್ಲಿ ಕೀಳರಿಮೆ ಇರಬಾರದು
ರಾಜಕಾರಣಿಗಳಲ್ಲಿ ಅಸೂಯೆ ಇರಬಾರದು
ನಿನ್ನಲ್ಲಿ ಹೊಟ್ಟೆಕಿಚ್ಚು ಇರಬಾರದು
ನನ್ನಲ್ಲಿ ನಾನತ್ವವಿರಬಾರದು
ಹೀಗೆ ಹೇಳ್ತಾ ಹೋದ್ರೆ ಕೊನೆ ಅನ್ನೋದೆ ಇಲ್ಲ, 
ಸಧ್ಯಕ್ಕೆ ಇಷ್ಟೇ ಸಾಕು. ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ತುಕ್ಕು #yqjogi #ಅಲಂಕಾರ #collabwithjogi #YoMeWriMoಕನ್ನಡ  #YourQuoteAndMine
Collaborating with YourQuote Jogi