Nojoto: Largest Storytelling Platform

ಕಳೆದುಹೋಗುವಾಸೆ ಆ ತಿರುವಿನ ಕೊನೆಯ ಮನೆಯ ಮುದ್ದು ಮಗುವಿನ ಮ

ಕಳೆದುಹೋಗುವಾಸೆ ಆ ತಿರುವಿನ ಕೊನೆಯ ಮನೆಯ ಮುದ್ದು ಮಗುವಿನ ಮುಗ್ಧ ನಗುವಿನಲ್ಲಿ. ಆದರೇಕೋ ಭಯ! ಆ ಮಗುವೂ ನನ್ನ ಕಂಡು ಹೆದರಿ ಅತ್ತರೆ! ಅದರ ತಾಯಿ ಬಂದು ನನ್ನ ಹಳಿದರೆ! ನಾನೇನ ಮಾಡಲಿ, ನನ್ನ ತಪ್ಪೇನು! ಎಲ್ಲರೂ ನನಗೆ ಹೊಸ ಹೆಸರೇ ಇತ್ತಿರುವರು ಹುಚ್ಚಿಯೆಂದು! ಹೌದು. ಮನೆ ಮೂಲೆಯ ಮುರುಕು ಬೆಂಚದೊಂದೇ ನನಗೆ ಸಂಗಾತಿ.  #ಹುಚ್ಚಿ_ಅವಳು #ಕಾಲ್ಪನಿಕ 
#imaginary_tale #lock_down   
#ಅರೆಘಳಿಗೆ_ಹೊಳೆದ_ಸಾಲುಗಳು

shruthiu6112

Shruthi U

New Creator

#ಹುಚ್ಚಿ_ಅವಳು #ಕಾಲ್ಪನಿಕ #imaginary_tale #Lock_Down #ಅರೆಘಳಿಗೆ_ಹೊಳೆದ_ಸಾಲುಗಳು