Nojoto: Largest Storytelling Platform

Best imaginary_tale Shayari, Status, Quotes, Stories

Find the Best imaginary_tale Shayari, Status, Quotes from top creators only on Nojoto App. Also find trending photos & videos about parallels and meridians are imaginary lines, spender use of imaginary, imaginary meaning in hindi, imaginary unecpected love poems, funny imaginary friend stories,

  • 1 Followers
  • 22 Stories

Shruthi U

ಅದೆಷ್ಟೋ ದಿನಗಳ ಬಳಿಕ... #ಅಂತರಂಗದ_ಶ್ರುತಿ #ಕನ್ನಡ_ಪ್ರೀತಿ #ಅವನು_ಅವಳು #imaginary_tale #yqjogi #yqkannada #yqbaba

read more
ಕಲೆ!

ಕಾರಿರುಳ ಒಡಲಲ್ಲೊಂದು ಹಳೇ ಮನೆ. ಕಿಟಕಿ ಬಳಿಯ ಪುಟ್ಟ ದೀಪದ ಬೆಳಕು ಗಾಳಿಗೆ ಆಗೊಮ್ಮೆ ಈಗೊಮ್ಮೆ ಓಲಾಡುತ್ತಿದೆ. ಒಲವಿನ ಓಲೆಯೊಳಗದೊಂದು ಕಪ್ಪು ಕಲೆ. ಅದೇನೋ ಬರೆಯುವ ಅವಸರದಲ್ಲಿ ಬಿದ್ದ ಶಾಯಿಯ ಗುರುತಿರಬಹುದೇನೋ ಎಂದುಕೊಂಡಳವಳು. ಆದರೆ ಆ ಕಲೆ ಹೆಪ್ಪುಗಟ್ಟಿದ ನೆತ್ತರ ಉತ್ತರವೆಂಬ ಸತ್ಯವನರಿತವನು ಅವನು ಮಾತ್ರ. ಕಡೆಗೂ ಆ ಓಲೆಯೊಂದು ಅವಳ ಕೈಸೇರಿತೆಂದು ಅವನು ನಗುತ್ತಿರುವನೇನೋ ಅಮೂರ್ತನಾಗಿ ತೃಪ್ತಿಯಿಂದ. ಆದರೆ ಅವಳು ಹೇಗೆ ಅರಿತಾಳು ಅದವನ ಕಡೆಯ ಪತ್ರವೆಂದು!
 ಅದೆಷ್ಟೋ ದಿನಗಳ ಬಳಿಕ...





#ಅಂತರಂಗದ_ಶ್ರುತಿ  #ಕನ್ನಡ_ಪ್ರೀತಿ  #ಅವನು_ಅವಳು #imaginary_tale #yqjogi #yqkannada #yqbaba

Shruthi U

ನಿರಾಶೆ! ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! ಪ್ರತಿಬಾರಿಯೂ ಅವಳು ಓದಲಿ ಎಂದು ಕೈಗೇ ತಾಕುತ್ತಿದ್ದ ಪುಸ್ತಕವದು. ಅಟ್ಟದ ಮೇಲೆ ಏನೋ ಹಳೆ ಪುಸ್ತಕಗಳನ್ನು ಕೆದಕುತ್ತಿದ್ದಾಗ ಇಲಿ ಹರಿದು ಚಿಂದಿ ಮಾಡಿದ ಅದೆಷ್ಟೋ ಪುಸ್ತಕಗಳ ನಡುವೆ, ಚೂರುಚೂರಾದ ಕಾಗದಗಳ ರಾಶಿಯೆಡೆಯಲ್ಲಿ ಇದೊಂದು ದಪ್ಪ ರಟ್ಟಿನ ದಪ್ಪ ಪುಸ್ತಕ ಕಂಡಿತ್ತವಳಿಗೆ. ಬೇರೆಲ್ಲಾ ಪುಸ್ತಕಗಳ ಆ ಚಿಂದಿ ಅವಸ್ಥೆಯೆ #yqkannada #yqjogi #ಸಣ್ಣಕಥೆ #imaginary_tale #ಕನ್ನಡ_ಪ್ರೀತಿ #ಅಂತರಂಗದ_ಶ್ರುತಿ

read more
ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ 
ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ 
ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. 
ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, 
ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ 
ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! 

(ಕ್ಯಾಪ್ಷನ್ನಲ್ಲಿ ಓದಿರಿ) ನಿರಾಶೆ!

ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! ಪ್ರತಿಬಾರಿಯೂ ಅವಳು ಓದಲಿ ಎಂದು ಕೈಗೇ ತಾಕುತ್ತಿದ್ದ ಪುಸ್ತಕವದು. ಅಟ್ಟದ ಮೇಲೆ ಏನೋ ಹಳೆ ಪುಸ್ತಕಗಳನ್ನು ಕೆದಕುತ್ತಿದ್ದಾಗ ಇಲಿ ಹರಿದು ಚಿಂದಿ ಮಾಡಿದ ಅದೆಷ್ಟೋ ಪುಸ್ತಕಗಳ ನಡುವೆ, ಚೂರುಚೂರಾದ ಕಾಗದಗಳ ರಾಶಿಯೆಡೆಯಲ್ಲಿ ಇದೊಂದು ದಪ್ಪ ರಟ್ಟಿನ ದಪ್ಪ ಪುಸ್ತಕ ಕಂಡಿತ್ತವಳಿಗೆ. ಬೇರೆಲ್ಲಾ ಪುಸ್ತಕಗಳ ಆ ಚಿಂದಿ ಅವಸ್ಥೆಯೆ

Shruthi U

ಅವಳು... Thank you for the poke Shivani U.S 😊😊 and Preethi Bhat 😊😊 #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #ಕನ್ನಡ_ಪ್ರೀತಿ #ಅವಳು #yqjogi #yqkannada #imaginary_tale #ಅಂತರಂಗದ_ಶ್ರುತಿ

read more
ಮನದಂಗಳದಲಿ ಹೊಂಬೆಳಕೊಂದ ಕಂಡು,
ಬೆಳದಿಂಗಳಿನ ಇರುಳದೊಂದ ನೆನೆದು,
ಒಳಗೊಳಗೇ ಮರುಳು ಮನವ ಹಳಿದು,
ಕೊಳದ ಬಳಿಯ ಆ ನೀಳ ನೆರಳ ಬರಸೆಳೆವ 
ಕನಸ ಕಾಣುತ್ತಿದ್ದಳವಳು. 
ಕೊಳದೊಳಗಿನ ಚಳಿ ನೀರಿನ ಮೀನದೊಂದು 
ತಳದಿಂದ ಬಂದು ಪಾದತಳದಿ ಕಚಗುಳಿಯಿಡಲು 
ಸಣ್ಣಗೆ ನಡುಗಿ ಎಚ್ಚೆತ್ತಳವಳು ತುಂಟ ನಗೆಯೊಂದಿಗೆ.
 ಅವಳು...

Thank you for the poke Shivani U.S 😊😊 and Preethi Bhat 😊😊

#ಹಾಗೆ_ಸುಮ್ಮನೆ
 #ಅರೆಘಳಿಗೆ_ಹೊಳೆದ_ಸಾಲುಗಳು  #ಕನ್ನಡ_ಪ್ರೀತಿ #ಅವಳು 
#yqjogi #yqkannada  
#imaginary_tale

Shruthi U

ಒಳಗಿದ್ದ ಎಲ್ಲವನ್ನೂ ಹೊರಹಾಕಿದೆವು. #ಅರೆಘಳಿಗೆ_ಹೊಳೆದ_ಸಾಲುಗಳು #imaginary_tale #ಮೌನಮಾತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದೆಷ್ಟೋ ದಿನಗಳ ಬಳಿಕ ಭೇಟಿ. 
ಮೊದಲ ಭೇಟಿಯ ಅನುಭವ! 
ಮನದೊಳಗೆ ಏನೋ ಒಂದು ಬಗೆಯ ಭಾವ. 
ಇಬ್ಬರ ಕಂಗಳಲ್ಲೂ ಪರಸ್ಪರರ ಬಿಂಬ ಕಂಡು ಸಣ್ಣ 
ಮಿಂಚೊಂದು ಸುಳಿದಾಡಿತು. ಸಮಾಧಾನದ ನಗು 
ಕಣ್ಣಲ್ಲಿ ಹೊಳಪು ತಂದಿತ್ತು. ಆದರೆ ಬಿರಿದ ತುಟಿಗಳು 
ಮಾಸ್ಕ್ ಒಳಗೆ ಬಂಧಿಯಾಗಿದ್ದವು. ದೂರದಿಂದಲೇ 
ಕಣ್ಣಲ್ಲೇ ಮಾತು ಶುರುವಾಗಿತ್ತು. ರೆಪ್ಪೆಗಳೂ ಪರಸ್ಪರ 
ಮಾತುಕತೆ ಶುರುವಿಟ್ಟುಕೊಂಡಿದ್ದವು. 
ಮಾತು ಮೌನವಾಗಿತ್ತು. ಮೌನವೇ ಮಾತಾಡಿತ್ತು. 
ನಿಶ್ಶಬ್ಧ! ನಿರಾಳ ಭಾವ! 
 ಒಳಗಿದ್ದ ಎಲ್ಲವನ್ನೂ ಹೊರಹಾಕಿದೆವು. 

#ಅರೆಘಳಿಗೆ_ಹೊಳೆದ_ಸಾಲುಗಳು #imaginary_tale
#ಮೌನಮಾತು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Shruthi U

#ಅವಳುಅವನು #ಅರೆಘಳಿಗೆ_ಹೊಳೆದ_ಸಾಲುಗಳು #ಕೌಟುಂಬಿಕ_ದೌರ್ಜನ್ಯ #yqjogi #yqkannada #imaginary_tale #rzpictureprompt #yqrestzone collabwithrestzone # YourQuoteAndMine Collaborating with Rest Zone

read more
ಅವಳ ಕಣ್ಣುಗಳೆರಡೂ ನೀನೊಬ್ಬ ಮೋಸಗಾರನೆಂದು ಕೂಗಿ ಹೇಳುತ್ತಿದ್ದವು. ಆದರೆ ಮೌನಕ್ಕೂ ಅರ್ಥವಿದೆಯೆಂಬುದು ಅವನಿಗೆಲ್ಲಿ ತಿಳಿದೀತು? ಆ ನಿಸ್ತೇಜ ಕೂದಲೋ, ಅವಳ ಕಣ್ಣೀರನ್ನೊರೆಸುವ ಸಾಹಸದಲ್ಲಿ ಜಯಿಸಿತ್ತು; ಈಗವಳ ಕಂಗಳಲ್ಲಿ ಕಾಂತಿಯೊಂದಿಗೆ ಕಣ್ಣೀರಿನ ಹನಿಗಳೂ ಬತ್ತಿ ಹೋಗಿದ್ದವು. ಆದರೆ ಅವನಿಗೆಲ್ಲಿಯ ಕರುಣೆ? ಅವಳ ತುಟಿಯೋ ಒಣಗಿ ಒಡೆದು ನೆತ್ತರ ಸೂಸುತ್ತಿತ್ತು. ಕೆನ್ನೆ ಮೇಲೆ ಸ್ಪಷ್ಟವಾಗಿ ನೆಗೆದಿತ್ತು ಕೈಬೆರಳುಗಳ  ಕೆಂಪು ಬರೆ. ಅವನ ಕೈಬೆರಳುಗಳೇ ಬಹುಶಃ ಬೇಸತ್ತಿರಬಹುದು ಅವಳ ಕೆನ್ನೆಗೆರಗಿ, ಎರಗಿ; ಅವನಿಗಿನ್ನೂ ಅವಳ ನೋವಿನ ತಾಪ ತಟ್ಟಿರಲಿಲ್ಲ. ತನ್ನ ಪ್ರತಾಪವಿದೆಂದು ಭಾವಿಸಿದ್ದನವನು. ಅವಳ ಮುಖದಲ್ಲಿ ಇನ್ನೂ ಮಾಸದ ಕೆಲವು ನೋವಿನ ಕಲೆಗಳ ಜೊತೆಗೆ ಎಂದೋ ನಡೆದ ಆಕ್ರಮಣದಿಂದ ಹೆಪ್ಪುಗಟ್ಟಿ, ನೀಲಿಯಾಗಿ, ಕಾಲಕ್ರಮೇಣ ಮಾಗಿ, ಒಡೆದು ಹದವಾದ ಕಲೆಗಳೂ ಕೆಲವಿದ್ದವು. ಅವಳು ವರ್ಷಾನುವರ್ಷ ರಭಸವಾಗಿ ಬೀಳುವ ಮಳೆನೀರನ್ನು ತಡೆದು ನಿಂತ ಬೋರ್ಕಲ್ಲಾಗಿಬಿಟ್ಟಿದ್ದಳು. ಅವನಿಗರ್ಥವಾಗದು.
ಅವನು ಸಮಾಜಕ್ಕೆ ಅವಳ ಪ್ರೀತಿಯ ಪತಿಮಹಾಶಯ! ಅವಳಿಗೆ...? #ಅವಳುಅವನು #ಅರೆಘಳಿಗೆ_ಹೊಳೆದ_ಸಾಲುಗಳು #ಕೌಟುಂಬಿಕ_ದೌರ್ಜನ್ಯ #yqjogi #yqkannada #imaginary_tale



#rzpictureprompt  #yqrestzone collabwithrestzone  # YourQuoteAndMine
Collaborating with Rest Zone

Shruthi U

#imaginary_tale OPEN FOR COLLAB✨ #ATstaywithme • A Challenge by Aesthetic Thoughts! ♥️ Collab with your love-filled words.✨ #yqbaba #YourQuoteAndMine #aestheticthoughts #yqaestheticthoughts

read more
He whispered in her 
ears with his trembling voice; 
holding her hands gently; 
looking deep into her eyes.
She shook. 
A great storm rose in her mind. 
She suppressed  internal turmoil 
letting a single tiny drop of tear 
come out of her eyes accompanied 
with a long deep sigh. 
She vanished!  #imaginary_tale


OPEN FOR COLLAB✨ #ATstaywithme
• A Challenge by Aesthetic Thoughts! ♥️

Collab with your love-filled words.✨

Shruthi U

...
Silence 
Solitude
...
After so long hours...
Her pillow whispered in her ears
 "Oh my dear, no more tears please..."
 #imaginary_tale #yqbaba

Shruthi U

OPEN FOR COLLAB✨ #ATifscarscouldspeak • A Challenge by Aesthetic Thoughts! ♥️ Collab with your soulful words.🌟 • Must use hashtag: #aestheticthoughts • Please maintain the aesthetics. #yqbaba #YourQuoteAndMine #yqaestheticthoughts #imaginary_tale

read more
They would scream aloud 
to reveal everything
about every bit of the violence 
her body was subjected to. 
They would scream aloud 
that she is incapable of 
bearing anymore. 
They would scream aloud 
that she is left with a 
deep stab in her heart which 
cannot be healed forever. OPEN FOR COLLAB✨ #ATifscarscouldspeak • A Challenge by Aesthetic Thoughts! ♥️

Collab with your soulful words.🌟

• Must use hashtag:  #aestheticthoughts 

• Please maintain the aesthetics.

Shruthi U

Here's a #Collab prompt for #yostowrimo. #whydidyouleave #YourQuoteAndMine Collaborating with YourQuote Baba #imaginary_tale

read more
"Because, you didn't stop me!"
"..." 
  Here's a #collab prompt for #YoStoWriMo. #whydidyouleave  #YourQuoteAndMine
Collaborating with YourQuote Baba #imaginary_tale

Shruthi U

OPEN FOR COLLAB ✨ #ATyouarepeace • A Challenge Aesthetic Thoughts! ♥️ Collab on this beautiful bg with your love-filled words.✨ • Must use hashtag: #aestheticthoughts • Please maintain the aesthetics. #yqbaba #YourQuoteAndMine #yqaestheticthoughts #imaginary_tale

read more
You are the shine I wait for
You are the sky I aim for 
You are the ocean I flow for 
You are the warmth I melt for 
You are the breath I breathe for 
You are the partner I sing for
You are the heart I love for
You are the soul I live for
She whispered in his ears.

Fate! 

He took his last breath and
left her alone on this planet.  OPEN FOR COLLAB ✨ #ATyouarepeace • A Challenge Aesthetic Thoughts! ♥️

Collab on this beautiful bg with your love-filled words.✨ 

• Must use hashtag:  #aestheticthoughts 

• Please maintain the aesthetics.
loader
Home
Explore
Events
Notification
Profile