Nojoto: Largest Storytelling Platform

ಅವನು 🕴 ಅವನು ಗುಡಿಯಲ್ಲಿರೋ ದೇವರಲ್ಲ ಅರಮನೆಯ ಮಹಾರಾಜನಲ್ಲ

ಅವನು 🕴
ಅವನು ಗುಡಿಯಲ್ಲಿರೋ ದೇವರಲ್ಲ
ಅರಮನೆಯ ಮಹಾರಾಜನಲ್ಲ
ನನ್ನೆದೆಯ ಗುಡಿಸಲ ಕಾವಲುಗಾರ...!!

ಅವನು ❤
ಹೃದಯದಿಂದ ಶ್ರೀಮಂತ 
ಮಾತಿನಲ್ಲಿ ಮನ್ಮಥ
ನನ್ನ ಹೃಯದ ಕದ್ದ ಚೋರ...!!
 #minequote
ಅವನು 🕴
ಅವನು ಗುಡಿಯಲ್ಲಿರೋ ದೇವರಲ್ಲ
ಅರಮನೆಯ ಮಹಾರಾಜನಲ್ಲ
ನನ್ನೆದೆಯ ಗುಡಿಸಲ ಕಾವಲುಗಾರ...!!

ಅವನು ❤
ಹೃದಯದಿಂದ ಶ್ರೀಮಂತ 
ಮಾತಿನಲ್ಲಿ ಮನ್ಮಥ
ನನ್ನ ಹೃಯದ ಕದ್ದ ಚೋರ...!!
 #minequote