ಜಗದ ಕತ್ತಲೆ ಅಳಿಸಿ ಹಾಕಲು ಆಗದು ಯಾರಿಂದಲೂ.. ಕತ್ತಲು ಇರುವಲ್ಲೇ ಬೆಳಕು ಅಡಗಿಹುದು.. ಅಜ್ಞಾನದ ಅಂಧಕಾರ ,ಅಹಂಕಾರದ ಆವಾಸ, ಮುಗ್ಧ ಮನದ ಸಹಕಾರಗಳಿಂದ ತಮದ ತಾರತಮ್ಯವ ದೂರಾಗಿಸಿ ಹೊಂಗಿರಣಗಳ ಹೊಸ ಬೆಳಕ ಹುಡುಕಿ ಹೊಸ ಬದುಕ ಕಟ್ಟಬೇಕಿದೆ..... ಭಾನುವಾರದ ವಿಶೇಷ ಹಿತನುಡಿ[10] ಶುಭ ಸಾಯಂಕಾಲ #ಮಾಲಾಶ್ರೀ_ಭರ್ದಿ #ಪ್ರೀತಿಯಕನಸು #ಜೀವನದ_ಸ್ಪರ್ಶಮಣಿ #ಒಳ್ಳೆವಿಚಾರ #openforcollaboration #YourQuoteAndMine Collaborating with Malashree Bhardi