Nojoto: Largest Storytelling Platform

ಜಗದ‌ ಕತ್ತಲೆ ಅಳಿಸಿ‌ ಹಾಕಲು ಆಗದು‌ ಯಾರಿಂದಲೂ..‌ ಕತ್ತಲು

ಜಗದ‌ ಕತ್ತಲೆ ಅಳಿಸಿ‌ ಹಾಕಲು ಆಗದು‌ ಯಾರಿಂದಲೂ..‌
ಕತ್ತಲು ಇರುವಲ್ಲೇ ಬೆಳಕು ಅಡಗಿಹುದು..‌
ಅಜ್ಞಾನದ ಅಂಧಕಾರ ,ಅಹಂಕಾರದ ಆವಾಸ, 
ಮುಗ್ಧ ಮನದ ಸಹಕಾರಗಳಿಂದ ತಮದ 
ತಾರತಮ್ಯವ ದೂರಾಗಿಸಿ ಹೊಂಗಿರಣಗಳ 
ಹೊಸ ಬೆಳಕ ಹುಡುಕಿ ಹೊಸ ಬದುಕ ಕಟ್ಟಬೇಕಿದೆ..... ಭಾನುವಾರದ ವಿಶೇಷ ಹಿತನುಡಿ[10]
ಶುಭ ಸಾಯಂಕಾಲ

#ಮಾಲಾಶ್ರೀ_ಭರ್ದಿ #ಪ್ರೀತಿಯಕನಸು 
#ಜೀವನದ_ಸ್ಪರ್ಶಮಣಿ #ಒಳ್ಳೆವಿಚಾರ 

#openforcollaboration   #YourQuoteAndMine
Collaborating with Malashree Bhardi
ಜಗದ‌ ಕತ್ತಲೆ ಅಳಿಸಿ‌ ಹಾಕಲು ಆಗದು‌ ಯಾರಿಂದಲೂ..‌
ಕತ್ತಲು ಇರುವಲ್ಲೇ ಬೆಳಕು ಅಡಗಿಹುದು..‌
ಅಜ್ಞಾನದ ಅಂಧಕಾರ ,ಅಹಂಕಾರದ ಆವಾಸ, 
ಮುಗ್ಧ ಮನದ ಸಹಕಾರಗಳಿಂದ ತಮದ 
ತಾರತಮ್ಯವ ದೂರಾಗಿಸಿ ಹೊಂಗಿರಣಗಳ 
ಹೊಸ ಬೆಳಕ ಹುಡುಕಿ ಹೊಸ ಬದುಕ ಕಟ್ಟಬೇಕಿದೆ..... ಭಾನುವಾರದ ವಿಶೇಷ ಹಿತನುಡಿ[10]
ಶುಭ ಸಾಯಂಕಾಲ

#ಮಾಲಾಶ್ರೀ_ಭರ್ದಿ #ಪ್ರೀತಿಯಕನಸು 
#ಜೀವನದ_ಸ್ಪರ್ಶಮಣಿ #ಒಳ್ಳೆವಿಚಾರ 

#openforcollaboration   #YourQuoteAndMine
Collaborating with Malashree Bhardi