Nojoto: Largest Storytelling Platform

ರಾಧೆ... ನೀನಿರದೆ ನಾ ನೀರಾದೆ, ನಿನಗಾಗಿಯೇ ನಾ ಹೀಗಾದೆ, ನೀ

ರಾಧೆ...
ನೀನಿರದೆ ನಾ ನೀರಾದೆ,
ನಿನಗಾಗಿಯೇ ನಾ ಹೀಗಾದೆ,
ನೀ ನನ್ನ ಉಸಿರಾದೆ,
ನನ್ನುಸಿರಿಗೆ ನೀ ಹೆಸರಾದೆ,
ನಿನ್ನೆಸರಿಗೆ ನಾ ಜೋಡಿಯಾದೆ,
ರಾಧೆ...ರಾಧೆ... ಮನದಲಿ ಮೂಡಿದ ಭಾವಗಳಾ ತುಂಬಿಸಬಹುದೇ ಇಲ್ಲಿ... ಕೃಷ್ಣನಿಗಾಗಿ...
#ಓಪನ್ ಫಾರ್ ಕೊಲಾಬ್ 
#ರಾಧಕೃಷ್ಣ
#openfrcollab 
#radhakrishna 
#blackeagle   #YourQuoteAndMine
Collaborating with S K K
ರಾಧೆ...
ನೀನಿರದೆ ನಾ ನೀರಾದೆ,
ನಿನಗಾಗಿಯೇ ನಾ ಹೀಗಾದೆ,
ನೀ ನನ್ನ ಉಸಿರಾದೆ,
ನನ್ನುಸಿರಿಗೆ ನೀ ಹೆಸರಾದೆ,
ನಿನ್ನೆಸರಿಗೆ ನಾ ಜೋಡಿಯಾದೆ,
ರಾಧೆ...ರಾಧೆ... ಮನದಲಿ ಮೂಡಿದ ಭಾವಗಳಾ ತುಂಬಿಸಬಹುದೇ ಇಲ್ಲಿ... ಕೃಷ್ಣನಿಗಾಗಿ...
#ಓಪನ್ ಫಾರ್ ಕೊಲಾಬ್ 
#ರಾಧಕೃಷ್ಣ
#openfrcollab 
#radhakrishna 
#blackeagle   #YourQuoteAndMine
Collaborating with S K K