Nojoto: Largest Storytelling Platform

ಜೀವನದಲ್ಲಿ ನಿಮಗೆ ಯಾರೇ ಮೋಸ ಮಾಡಿದರೂ, ಭಗವಂತ ಮೋಸ ಮಾಡಲಾ

ಜೀವನದಲ್ಲಿ ನಿಮಗೆ ಯಾರೇ ಮೋಸ ಮಾಡಿದರೂ, 
ಭಗವಂತ ಮೋಸ ಮಾಡಲಾರ..
ಒಂದು ವೇಳೆ ನೀವು ಇಂದು ಏನನ್ನೋ ಕಳೆದುಕೊಂಡು ದುಃಖಿಸುತಿದ್ದರೆ, 
ಅದು ವಸ್ತುವೇ ಆಗಲಿ ವ್ಯಕ್ತಿಯೇ ಆಗಲಿ, 
ಚಿಂತಿಸದಿರಿ..
ಭಗವಂತ ನೀವು ಬಯಸಿದ್ದಕ್ಕಿಂತ ಹೆಚ್ಚಿನದನ್ನು ನಿಮಗೆ ನೀಡಲು ಇಚ್ಛಿಸಿರುತ್ತಾನೆ, 
ಕಳೆದುಕೊಂಡದ್ದು ಇನ್ಯಾರದ್ದೋ ಆಗಿರಬಹುದು 
ಪಡೆದುಕೊಳ್ಳಬೇಕಿರುವುದು ನಿಮಗೆ ದೊರೆತೇ ತೀರುವುದು 
ನಿಮ್ಮದಾಗಿರುವುದು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ, 
ಹಾಗೆಯೇ.. 
ನಿಮ್ಮದಲ್ಲದ್ದು ನಿಮ್ಮ ಜೊತೆಯೂ ಸಹಾ ಇರುವುದಿಲ್ಲ.. 
ಅದುವೇ ದೈವ ಸಂಕಲ್ಪ 🙏 ಜೀವನದ ನಿಜಾಂಶ 🙏
#yqjogi #yqkannada #yqthoughts_positivevibes 
#life #god #godswill #destiny