ಕಂಗಳ ಜಲಪಾತದೊಳಗೆ ತುಳುಕಾಡಿದ ಕಂಬನಿಯು ನಲಿದು ನರ್ತಿಸುವಾಗ ಕರುಣೆಯ ಕೈಗಳು ಕೆನ್ನೆಗಳ ಮೇಲೆ ಅದುರುತಿದ್ದವು ಎದೆಯಲಿ ಅಡಗಿದ್ದ ಬಿರಿವ ನೋವಿಗೆ ಅಂದು ಒಂದು ಕ್ಷಣ ನೀನು ನಾನಗಿದ್ದೆ ನೀನು ನನ್ನ ಬೈದಿದ್ದೆ ... ನಿಮ್ಮದೇ ಬರವಣಿಗೆ... ಪದಗಳ ಅದಲು ಬದಲು ಅಷ್ಟೇ... #Yqjogiyqkannada# 1second ಬೈದಿದ್ದೆ...!!! Srinag words..😐😐 #YourQuoteAndMine #yqdvkrd_dots Collaborating with ಶ್ರೀನಾಗ್ ಮೌನ