ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಬ್ರಿಟಿಷರ ಮಧ್ಯ ಯುದ್ಧ ನಡೆದಾಗ ಕ್ರಾಂತಿಕಾರಿ, ದೇಶಪ್ರೇಮ ಶಕ್ತಿಶಾಲಿ ಸಂಗೊಳ್ಳಿರಾಯಣ್ಣನಂತಹ ವೀರ ಸೈನಿಕರಿದ್ದರು ಸ್ವಾರ್ಥಿ ದೇಶ ದ್ರೋಹಿಗಳಾದ ಮಲ್ಲಪ್ಪ ಶೆಟ್ಟಿ ಮತ್ತು ಕಲ್ಲಪ್ಪಶೆಟ್ಟಿ ಎನ್ನುವವರಿಂದ ಯುದ್ಧೋಪಕರಣಗಳಲ್ಲಿ ಸೆಗಣಿ ತುಂಬಿ ಬ್ರಿಟಿಷರ ಗೆಲುವಿಗೆ ಕಾರಣವಾಯಿತು ಹಾಗೇನೆ "Indian Premier League" ಪಂದ್ಯಾವಳಿಯಲ್ಲಿ ಆರ್ಸಿಬಿ ತಂಡದಲ್ಲಿ, ವಿರಾಟ್ ಕೊಹ್ಲಿ, ಎಬಿಡಿ, ಮ್ಯಾಕ್ಸ್ವೆಲ್ನಂತಹ ! ಆಟಗಾರರಿದ್ದರು ಕರ್ನಾಟಕದಲ್ಲಿ ಇದ್ದು ಮತ್ತೊಂದು ರಾಜ್ಯಕ್ಕೆ ಸಪೋರ್ಟ್ ಮಾಡುವಂತಹ ಮಲ್ಲಪ್ಪಶೆಟ್ಟಿ ಮತ್ತು ಕಲ್ಲಪ್ಪಶೆಟ್ಟಿ ಅಂತಹ ನೀಚರು ಇರೋವರ್ಗು ಆರ್ಸಿಬಿ ಗೆಲುವು ಕಷ್ಟಸಾಧ್ಯ . #nagarajpoojar #ಐಪಿಎಲ್ #rcbianforever #yqjogi_kannada #ಕನ್ನಡ_ಬರಹಗಳು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಬ್ರಿಟಿಷರ ಮಧ್ಯ ಯುದ್ಧ ನಡೆದಾಗ ಕ್ರಾಂತಿಕಾರಿ, ದೇಶಪ್ರೇಮ ಶಕ್ತಿಶಾಲಿ ಸಂಗೊಳ್ಳಿರಾಯಣ್ಣನಂತಹ ವೀರ ಸೈನಿಕರಿದ್ದರು