Nojoto: Largest Storytelling Platform

ನನ್ನ ತಂದೆ ಕಲಿಸಿದರು ಬಾಳುವುದು ಹೇಗೆಂದು ಯಾವುದಕ್ಕೂ ಜಗ್ಗ

ನನ್ನ ತಂದೆ ಕಲಿಸಿದರು ಬಾಳುವುದು ಹೇಗೆಂದು
ಯಾವುದಕ್ಕೂ ಜಗ್ಗಕೂಡದೆಂದು
ಆದರೆ ಅವರೇ ಕೊರಗಿದರು 
ನನಗೇನಾದರೂ ಆದಾಗ
ಚಿಕ್ಕ ಮಗುವಿನಂತೆ ಅತ್ತರು
ನನ್ನ ಆ ಸ್ಥಿತಿಯಲ್ಲಿ ನೋಡಿದಾಗ  Good morning. #Collab & share what your father taught you. #fathertaughtme  #YourQuoteAndMine
Collaborating with YourQuote Baba