Nojoto: Largest Storytelling Platform

ಆತ್ಮೀಯತೆಯ ಬಾಂಧವ್ಯಕ್ಕೆ ಬಂಧ ಇದೆ ಚಹಾ ನೆಂಟರ ಆಗಮನದಿ ಆಧರ

ಆತ್ಮೀಯತೆಯ ಬಾಂಧವ್ಯಕ್ಕೆ ಬಂಧ ಇದೆ ಚಹಾ
ನೆಂಟರ ಆಗಮನದಿ ಆಧರ ಆತೀತ್ಯಕ್ಕೆ ಇದೆ ಚಹಾ
ನೂರಾರು ಜಂಜಾಟಗಳ ತಲೆನೋವಿನ ಉಪಸಮನಕೆ ಇದೆ ಚಹಾ
ತುಸು ವಿರಾಮದಿ ಹಾಡು ಹರಟೆಗೆ ಜೊತೆಗಾರ ಇದೆ ಚಹಾ
ವರುಷ ಪೂರ್ತಿ ಓದದೆ ಪರೀಕ್ಷೆಯ ಹಿಂದಿನ ದಿನ ಓದುವ ವಿದ್ಯಾರ್ಥಿಗಳ ಆಪ್ತಮಿತ್ರ ಇದೆ ಚಹಾ
ಹೀಗೆ ಹೇಳುತ್ತಾ ಹೋದರೆ ನೂರಾರು ವರ್ಣನೆಗೆ ನಿಲುಕದ್ದು ಈ ಚಹಾ. ಇಂದು ಅಂತರಾಷ್ಟ್ರೀಯ ಚಹಾ ದಿನ. 
ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. 

PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅
ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

snehashilpa1705

ಮೌನ

New Creator

ಇಂದು ಅಂತರಾಷ್ಟ್ರೀಯ ಚಹಾ ದಿನ. ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅 ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi