Nojoto: Largest Storytelling Platform

ಎಂದಿನಂತೆ ಖುಷಿಯಿಂದ ಅಪ್ಪ ತಂದಿತ್ತ ಹೊಸ ಕೆಂಪು ಲಂಗ ತೊಟ್ಟ

ಎಂದಿನಂತೆ ಖುಷಿಯಿಂದ ಅಪ್ಪ ತಂದಿತ್ತ ಹೊಸ ಕೆಂಪು ಲಂಗ ತೊಟ್ಟು ಆಡಿ ಕುಣಿಯುತ್ತಿರುವಳವಳು. ಬಾಲೆಯವಳು; ಅರಿಯಳು ಆ ಮೂಲೆಮನೆ ಮಧ್ಯವಯಸ್ಕನ ತೆವಲನ್ನು. ಮುಗ್ಧೆಯವಳು; ತಿಳಿಯಳು ಪಕ್ಕದ ಬೀದಿಯ ಹುಡುಗನ ನಗುವಿನ ಹಿಂದಿನ ಕೆಟ್ಟ ಚಟವನ್ನು. ಪುಟ್ಟ ಮಗು ಅವಳು; ನಿಲುಕದು ಅವಳ ತಿಳುವಳಿಕೆಗೆ, ಅವರಿವರ ಕೆಟ್ಟ ದೃಷ್ಟಿಯ ಹಿಂದಿನ ತಪ್ಪು ಯೋಚನೆಗಳು. 
ಆಡಿ ಕುಣಿಯುತ್ತಿರುವಳವಳು; ಖುಷಿಯಿಂದ. ಬಾಲೆಯಿವಳು. 

#ಹೆಣ್ಣು_ಮಗಳು 
#ಸಮಾಜ 
#yqjogi #yqkannada
#ನಿಜವೇಷ

shruthiu6112

Shruthi U

New Creator

ಬಾಲೆಯಿವಳು. #ಹೆಣ್ಣು_ಮಗಳು #ಸಮಾಜ #yqjogi #yqkannada #ನಿಜವೇಷ