Nojoto: Largest Storytelling Platform

ಜಗವಿಮೋಚಕ - ೨೦೩ ==================== ಬದುಕು ಬಂಗಾರವಾಗ

ಜಗವಿಮೋಚಕ - ೨೦೩
====================
ಬದುಕು ಬಂಗಾರವಾಗಬೇಕಾದರೆ
ಹೊಂದಾಣಿಕೆಯೆಂಬ ಹೊನ್ನಿರಬೇಕು
ಇಲ್ಲದಿದ್ದರೆ ಬಾಳೆಲ್ಲ ಬರಿ ಗೋಳು
ಪ್ರೀತಿ ಸ್ನೇಹವೆಲ್ಲಾ ಯಕಶ್ಚಿತ್ ದೂಳು
ಸಂಬಂಧದ ಸರಿಗಮವೆಲ್ಲಾ ನುಚ್ಚುನೂರು
ಒಳಿತೆಲ್ಲಾ ಮನಕೋಟೆಯೊಳಗೆ ಮುಚ್ಚುಮರೆ
ಕೆಡಕೆಲ್ಲಾ ಜೀವನದ ಹಾದಿಯೊಳಗೆ ಡಂಗುರವೇ
ಇದನ್ನರಿತರೆ ಬಾಳೊಂದು ಮಧುರದಿ ಭಾವಗೀತೆ
ಮರೆತರೆ ಜನುಮವೆಲ್ಲಾ ಸುಂಕದ ಶೋಕಗೀತೆ... ಜಗವಿಮೋಚಕ - ೨೦೩
#ದಿವಾಕರ್ #ಜಗವಿಮೋಚಕ #ಬದುಕು #ಪ್ರೀತಿ #ಸ್ನೇಹ #ಜೀವನ #yqjogi #yqgoogle
ಜಗವಿಮೋಚಕ - ೨೦೩
====================
ಬದುಕು ಬಂಗಾರವಾಗಬೇಕಾದರೆ
ಹೊಂದಾಣಿಕೆಯೆಂಬ ಹೊನ್ನಿರಬೇಕು
ಇಲ್ಲದಿದ್ದರೆ ಬಾಳೆಲ್ಲ ಬರಿ ಗೋಳು
ಪ್ರೀತಿ ಸ್ನೇಹವೆಲ್ಲಾ ಯಕಶ್ಚಿತ್ ದೂಳು
ಸಂಬಂಧದ ಸರಿಗಮವೆಲ್ಲಾ ನುಚ್ಚುನೂರು
ಒಳಿತೆಲ್ಲಾ ಮನಕೋಟೆಯೊಳಗೆ ಮುಚ್ಚುಮರೆ
ಕೆಡಕೆಲ್ಲಾ ಜೀವನದ ಹಾದಿಯೊಳಗೆ ಡಂಗುರವೇ
ಇದನ್ನರಿತರೆ ಬಾಳೊಂದು ಮಧುರದಿ ಭಾವಗೀತೆ
ಮರೆತರೆ ಜನುಮವೆಲ್ಲಾ ಸುಂಕದ ಶೋಕಗೀತೆ... ಜಗವಿಮೋಚಕ - ೨೦೩
#ದಿವಾಕರ್ #ಜಗವಿಮೋಚಕ #ಬದುಕು #ಪ್ರೀತಿ #ಸ್ನೇಹ #ಜೀವನ #yqjogi #yqgoogle
divakard3020

DIVAKAR D

New Creator