Nojoto: Largest Storytelling Platform

White ಕಷ್ಟಗಳಿವೆ ನಿಜ..ಹೆದರಿತ್ತಾ ಕೂತರೆ ಆಗಲ್ಲ ಎದುರಿಸೋ

White ಕಷ್ಟಗಳಿವೆ ನಿಜ..ಹೆದರಿತ್ತಾ ಕೂತರೆ ಆಗಲ್ಲ
ಎದುರಿಸೋದು ಕಲಿಬೇಕು 
ನಿನೋಬ್ಬನೇ ಎದುರಿಸಬೇಕಾದಲ್ಲಿ
ದೈರ್ಯವಾಗೆ ಎದುರಿಸು
ಸುಂದರವಾದ ನಾಳೆಗಳು ಖಂಡಿತ 
ನಿಮಗಾಗೆ ಕಾದಿವೆ..
ಗೆದ್ದೆ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ

©Lakumikanda Mukunda #Sad_Status  ಜೀವನದ ಉಲ್ಲೇಖಗಳು ಸತ್ಯ ಜೀವನ