Nojoto: Largest Storytelling Platform

ಹೃದಯದಲ್ಲಿ ಹಾಡೊಂದು ಅವಿತಿದ್ದರೆ ಗುನುಗುನಿಸಲು ಮರೆಯದಿರಿ

ಹೃದಯದಲ್ಲಿ ಹಾಡೊಂದು ಅವಿತಿದ್ದರೆ 
ಗುನುಗುನಿಸಲು ಮರೆಯದಿರಿ,
ಆತ್ಮವು ಪ್ರೀತಿಯಿಂದ ತುಂಬಿದ್ದರೆ
ಹಂಚಲು ಹಿಂಜರಿಯದಿರಿ,
ಕಣ್ಣುಗಳಲ್ಲಿ ಕನಸು ತುಂಬಿದ್ದರೆ
ಅವುಗಳನ್ನು ಬೆನ್ಹತ್ತಲು‌ ಅಂಜದಿರಿ,
ಬದುಕಲ್ಲಿ ನೆಮ್ಮದಿ ನೆಲಸಿರಬೇಕೆಂದಿದ್ದರೆ
ನೀವು ನಿಮ್ಮಂತಿರಲು ಎಂದಿಗೂ ಅಳುಕದಿರಿ! #ಅಂಜದಿರು #ಅನುವಾದ  #Steven Aitchison #yqjogikannada #yqkannada #yqjogi #yqbaba