ಕನ್ನಡ ನಾಡು ಚಿನ್ನದ ಬೀಡು ತ್ಯಾಗ ಸಂಕೇತದ ನಾಡು" "ಇಲ್ಲಿ ಎಲ್ಲವೂ ಸುಂದರ ಕನ್ನಡ ಎನ್ನುವುದೇ ಸುಮಧುರ" "ಕಲಿಯಬೇಕು, ಕಲಿಸಬೇಕು ನಾವು ಭಾಷೆಯ ಎಲ್ಲೆಡೆಯೂ ಪಸರಿಸಬೇಕು ಕನ್ನಡದ ಪ್ರೀತಿಯ" "ಬೆಳೆಸಬೇಕು, ಬಳಸಬೇಕು ನಾವು ಕನ್ನಡ ಬೆಳೆಸಿ, ಬಳಸಿ ಎಲ್ಲರಿಗೂ ತಿಳಿಸುವ ಕನ್ನಡ " ಚೆಲುವ ನಾಡು ಕನ್ನಡ ನಾಡು ಪಂಪ, ರನ್ನ, ಕವಿಗಳ ಸುಂದರ ಪದವೇ ಕನ್ನಡ "ಎಲ್ಲೇ ಹೋದರು ಮರೆಯದಿರು ಕನ್ನಡ ಸದಾ ನಿನ್ನ ನಾಲಿಗೆಯಲ್ಲಿರಲಿ ಕನ್ನಡ " ©Walter DSouza ಕನ್ನಡ ರಾಜ್ಯೋತ್ಸವದ ಶುಭಾಶಯಗಳು