Nojoto: Largest Storytelling Platform
walterdsouza8128
  • 47Stories
  • 7Followers
  • 496Love
    622Views

Walter DSouza

ಅಪ್ಪಟ ಕನ್ನಡಿಗ.. ಮಲೆನಾಡಿನ ಹುಡುಗ

  • Popular
  • Latest
  • Video
acf85052d48c56ac7e97bfca180091c9

Walter DSouza

ಪ್ರೋತ್ಸಾಹ 

ಬರಹಗಾರನಿಗೆ ಪ್ರೋತ್ಸಾಹ ಎಂಬುದು 
ಬಡವನ ಪಾಲಿಗೆ
ಸಿಗುವ ಒಂದೊತ್ತಿನ ಮೃಷ್ಟನ್ನಾ ದಂತೆ

©Walter DSouza #ನನ್ನಬರಹ

#ನನ್ನಬರಹ #ಕಾವ್ಯ

acf85052d48c56ac7e97bfca180091c9

Walter DSouza

ಜೀವನ ತೋಚಿದ ಹಾಗೆ ಜೀವಿಸಬೇಕು
ಕಷ್ಟ-ಸುಖ, ನೋವು-ನಲಿವು, ಚಿಂತೆ-ದುಃಖ ಇದ್ದದ್ದೇ
ಈ ಭೂಮಿ ಮೇಲೆ ನಾವೇ ಶಾಶ್ವತವಲ್ಲ ಅಂದಮೇಲೆ  ಇವೆಲ್ಲ ಶಾಶ್ವತನ? ಖಂಡಿತ ಇಲ್ಲ
ಬಂದದ್ದು ಬರಲಿ ಬದುಕು ಹಾಗೇ ಸಾಗುತ್ತಿರಲಿ
ಕಾಪಾಡೋಕೆ, ಕೈಹಿಡಿಯೋಕೆ ದೇವರಿದ್ದಾರೆ

"Be Happy" 🙂

©Walter DSouza #ಬದುಕು #ಜೀವನ

#ಬದುಕು #ಜೀವನ

acf85052d48c56ac7e97bfca180091c9

Walter DSouza

White ನೀವು ಸರಿಯಾಗಿದ್ದರೆ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಸರಿಯಾಗಿ ಜೀವಿಸಿರಿ ಸಮಯವೇ ಎಲ್ಲವನ್ನು ತಿಳಿಸುತ್ತದೆ

©Walter DSouza #flowers #ನನ್ನಬರಹ

#flowers #ನನ್ನಬರಹ #ಆಲೋಚನೆಗಳು

acf85052d48c56ac7e97bfca180091c9

Walter DSouza

White ನನ್ನವಳು
ಸಾದ-ಸೀದಾ ಹುಡುಗಿ ಅವಳು
ಅಂದ-ಚಂದದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವಳಲ್ಲ
ಅವಳ ಸರಳತೆಯೇ ನನಗಿಷ್ಟ
ಎಲ್ಲರಂತೆ ಹಠಮಾರಿ ಅವಳಲ್ಲ
ಇದ್ದುದರಲ್ಲೆ ಸಂತೃಪ್ತಿ ಪಡುವವಳು
ಹೆಚ್ಚೆನೂ ಆಸೆ ಪಟ್ಟವಳಲ್ಲ
ಪಾಲಿಗೆ ಬಂದದ್ದೆ ಅಮೃತ ಅನ್ನುವವಳು
ಒಟ್ಟಾರೆ ಅವಳೊಂದು ಸರಳ ಸುಂದರಿ ಎನ್ನ ಮನದ ಕಿನ್ನರಿ

©Walter DSouza #goodnightimages #ನನ್ನವಳು

#goodnightimages #ನನ್ನವಳು #ಪ್ರೀತಿ

acf85052d48c56ac7e97bfca180091c9

Walter DSouza

ನಿನ್ನ ನೆನಪು ಅತಿಯಾಗಿ ಕಾಡಿದಾಗಲೆಲ್ಲ ನನ್ನೋಳಗಿನ
 ಬರವಣಿಗ ಎಚ್ಚರವಾಗುತ್ತಾನೆ.
ಅವನಿಗೂ ನಿನ್ನ ಹೊಗಳವುದನ್ನು ಬಿಟ್ಟು ಬೇರೆನೂ ಕೆಲಸವಿಲ್ಲ. 
ನೀನು ಕೂಡಾ ಅವನ ಹೊಗಳಿಕೆ ಮಾತುಗಳನ್ನು ಕೇಳಿದಾಗಲೆಲ್ಲ 
ನಾಚಿ ನೀರಾಗಿ ಬಿಡುವೆ. ಒಟ್ಟಿನಲ್ಲಿ ನಿನ್ನ ಸದಾ 
ಖುಷಿಯಾಗಿಡುವುದೇ ಅವನಿಗೂ ಇಷ್ಟ...
ನನಗಂತೂ ಅದೇ ಮುಖ್ಯ

©Walter DSouza 
  #Flower #ನನ್ನವಳು

#Flower #ನನ್ನವಳು #ಪ್ರೀತಿ

acf85052d48c56ac7e97bfca180091c9

Walter DSouza

ನಿನ್ನ ನೆನಪು ಅತಿಯಾಗಿ ಕಾಡಿದಾಗಲೆಲ್ಲ ನನ್ನೋಳಗಿನ
 ಬರವಣಿಗ ಎಚ್ಚರವಾಗುತ್ತಾನೆ.
ಅವನಿಗೂ ನಿನ್ನ ಹೊಗಳವುದನ್ನು ಬಿಟ್ಟು ಬೇರೆನೂ ಕೆಲಸವಿಲ್ಲ. 
ನೀನು ಕೂಡಾ ಅವನ ಹೊಗಳಿಕೆ ಮಾತುಗಳನ್ನು ಕೇಳಿದಾಗಲೆಲ್ಲ 
ನಾಚಿ ನೀರಾಗಿ ಬಿಡುವೆ. ಒಟ್ಟಿನಲ್ಲಿ ನಿನ್ನ ಸದಾ ಖುಷಿಯಾಗಿಡುವುದೇ ಅವನಿಗೂ ಇಷ್ಟ...
ನನಗಂತೂ ಅದೇ ಮುಖ್ಯ

©Walter DSouza #Flower #ನನ್ನವಳು

#Flower #ನನ್ನವಳು #ಪ್ರೀತಿ

acf85052d48c56ac7e97bfca180091c9

Walter DSouza

ನನಗೆಲ್ಲವೂ ನೀನೇ ಆಗಿರುವಾಗ
ಉಳಿದದೆಲ್ಲವೂ ಬರೀ ನೆಪ ಮಾತ್ರಕ್ಕೆ
ಇಲ್ಲಿ ನಾನು 👫 ನೀನು ನಮ್ಮ ಪ್ರೀತಿ💞 ಅಷ್ಟೇ
ಕೆಲವೊಮ್ಮೆ ಇರಿಸು ಕೆಲವೊಮ್ಮೆ ಮುನಿಸು ಸಹಜ
ಪ್ರೀತಿಯಲ್ಲಿ ಎಲ್ಲವೂ ಇದೆ ಎಲ್ಲಾ ಕಡೆಯೂ ಇದೆ
ಪ್ರೀತಿಯಲ್ಲಿ ನಾವು ಕುರುಡರಾಗಿದ್ದರೆ ಚಂದ
ಹೃದಯದ ಕಣ್ಣು ತೆರೆಯಲು
ಪ್ರೀತಿಯಲ್ಲಿ ನಾವು ಕಿವುಡರಾಗಿದ್ದರೆ ಚಂದ
ಮನಸ್ಸಿನ ಮಾತು ಕೇಳಲು
ಪ್ರೀತಿಯಲ್ಲಿ ನಾವು ಮೂಗರಾಗಿದ್ದರೆ ಚಂದ
ಕಣ್ಣುಗಳೆರಡು ಬೆರೆತು ಕಣ್ಣಲ್ಲೆ ಮಾತನಾಡಲು
 ಪ್ರೀತಿ ಹೃದಯದ ಆಸ್ತಿ, ಹೃದಯ ನಿನ್ನಯ ಆಸ್ತಿ
ನೀನು ನನ್ನ ಆಸ್ತಿ  ಇನ್ನೇನೂ ನೀ ಹೇಳಬೇಡ ಜಾಸ್ತಿ

©Walter DSouza #ValentineDay #ನನ್ನವಳು

#ValentineDay #ನನ್ನವಳು #ಪ್ರೀತಿ

acf85052d48c56ac7e97bfca180091c9

Walter DSouza

orange string love light ನೀನೇ ನನ್ನ ಗೆಲುವಾಗಿರುವಾಗ ಸೋಲಿನ ಚಿಂತೆ ನನಗಿಲ್ಲ
ನೀನೊಬ್ಬಳು ಸದಾ ನನ್ನೊಂದಿಗೆ ಜೋತೆಯಾಗಿರುವೆ ಎಂಬ ಧೈರ್ಯ 
ನೀನು ನನಗೆ ಸಿಕ್ಕಿದ್ದು ನನ್ನ ಬದುಕಿಗೆ ಚೈತನ್ಯದಾಯಕವಾಗಿದೆ 
ಬದುಕಿನಲ್ಲಿ ಬರೀ ನೋವುಗಳನ್ನೇ ತುಂಬಿದ್ದ ಜೀವಕ್ಕೆ ತಿರುವು ಕೊಟ್ಟವಳು ನೀನು
ನೀನು ಕೈಹಿಡಿದ ನಂತರದ ನನ್ನ ಬದುಕು ಹಿಮ್ಯೂನಿಟಿ ಡೋಸ್ ಪದೆದವನಂತಾಗಿದೆ 
ಬದುಕಿನಲ್ಲಿ ಇನ್ನೇನೂ ಆಸೆ ನನಗಿಲ್ಲ ಇದ್ದರೂ ಅದು ನಿನ್ನ ಪ್ರೀತಿಯ ಹೊರತು ಬೇರೊಂದಿಲ್ಲ
ನನ್ನೊಳಗೆ ನೀನಿದ್ದು ನನ್ನ ಬದುಕಿಸಿ ನೀನು ಬದುಕಿರುವೆ
ಬದುಕಲು ಕಾರಣ ನೀನಾಗಿರುವೆ ಕಾರಣ ಕೇಳದೆ ಸುಮ್ಮನಿದ್ದು ಬಿಡುವೆ

©Walter DSouza #lovelight #ನನ್ನಬರಹ

#lovelight #ನನ್ನಬರಹ #ಪ್ರೀತಿ

acf85052d48c56ac7e97bfca180091c9

Walter DSouza

orange string love light ಯಾರೋ ಬರೆದಿರುವ ಸಾಲುಗಳನ್ನು whatsapp status ಹಾಕೊಂಡ ತಕ್ಷಣ ಯಾವ್ದೂ ಬದಲಾಗಲ್ಲ.
ಅಥವಾ ಯಾರಿಗೋ ಏನೋ ಹೇಳಬೇಕೆಂದು ಅಂದುಕೊಂಡು status ಹಾಕಿದ್ರೆ ಅದರಿಂದ ಏನು ಪ್ರಯೋಜನ ಇಲ್ಲ.... 
ಯಾಕಂದ್ರೆ ನಿಮ್ಮ ಜೀವನದ ಸುಖ-ದುಃಖಗಳ ಬಗ್ಗೆ ನಿಮಗಿಂತ ಚೆನ್ನಾಗಿ ಯಾರು ತಿಳಿದವರಿಲ್ಲ

©Walter DSouza #lovelight
acf85052d48c56ac7e97bfca180091c9

Walter DSouza

ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ  ನೆರವೀವನವರ ಕಷ್ಟನಿವಾರಣೆಗೆ 

ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ  ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ 

ಸಜ್ಜನನಿಗೊದಗುವ ಸಂಕಟಗಳು ವಿಪರೀತ  ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ 

ಕೀರ್ತನೆ 34: 17-19

©Walter DSouza 
  #lightning
loader
Home
Explore
Events
Notification
Profile