Nojoto: Largest Storytelling Platform

ತಾಯ ಮಮತೆಯೆಂಬ ಒಲವಿನ ಮಡಿಲಿನಲೆ ಸುಖ ನಿದ್ರೆ ನನ್ನದು.. ಅವ

ತಾಯ ಮಮತೆಯೆಂಬ ಒಲವಿನ
ಮಡಿಲಿನಲೆ ಸುಖ ನಿದ್ರೆ ನನ್ನದು..
ಅವಳ ಮಡಿಲೆನಗೆ ಸಗ್ಗದರಮನೆ
ಅವಳ ಹೂಮುತ್ತಿನ ಬಿಸಿ ಸಾಕೆನಗೆ
ಖುಷಿಯಾಗಿ ಮಲಗಿರಲು..

©Lakumikanda Mukunda #ಲಕುಮಿಕಂದ  #ತಾಯಿ #ಮಮತೆ
ತಾಯ ಮಮತೆಯೆಂಬ ಒಲವಿನ
ಮಡಿಲಿನಲೆ ಸುಖ ನಿದ್ರೆ ನನ್ನದು..
ಅವಳ ಮಡಿಲೆನಗೆ ಸಗ್ಗದರಮನೆ
ಅವಳ ಹೂಮುತ್ತಿನ ಬಿಸಿ ಸಾಕೆನಗೆ
ಖುಷಿಯಾಗಿ ಮಲಗಿರಲು..

©Lakumikanda Mukunda #ಲಕುಮಿಕಂದ  #ತಾಯಿ #ಮಮತೆ

#ಲಕುಮಿಕಂದ #ತಾಯಿ #ಮಮತೆ