ಮನಸಲ್ಲಿರೋ ಬಯಕೆಗಳಾವೂ ತೀರಿಲ್ಲ.. ಈ ನೋವು,ಹತಾಶೆಗಿಂತ, ಪ್ರಪಂಚದ ಹಂಗು ತೊರೆದು ಸಾವಿನ ಹಿಂದೆ ಹೋಗುವ ಹಂಬಲ.. Hey Dil Tum Bin Kahi Lagta Nahi Hum Kya Kare..?? ಯಾಕೋ ಎಲ್ಲವೂ ಬೇಸರ ಆಗಿದೆ.. ಸ್ವಲ್ಪ ದಿನ YQ ಕಡೇನು ತಲೆ ಹಾಕೋಲ್ಲ..ಬೈ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್