Nojoto: Largest Storytelling Platform

ನೀ ಭೂಮಿ ಆದರೆ ನಾ ಮಳೆಹನಿ..!! ನೀ ಸಿಹಿ ಆದರೆ, ನಾ ಇರುವೆ

ನೀ ಭೂಮಿ ಆದರೆ
ನಾ ಮಳೆಹನಿ..!!

ನೀ ಸಿಹಿ ಆದರೆ,
ನಾ ಇರುವೆ.🐜..!!

ನೀ ಹೂ ಆದರೆ,
ನಾ ಪರಿಮಳ...!!

ನೀ ಕಲ್ಲಾದರೆ 
ನಾ ಶಿಲ್ಪಿ ಆಗುವೆ..!!

ನೀನೇ ಇಲ್ಲವಾದರೆ ಕೊನೆಗೆ
ನಾನೇ ಮಣ್ಣಾಗುವೆ ನನ್ನೊಲವೇ..👩‍⚕️ ನೀವೂ ಕೊಲ್ಯಾಬ್ ಮಾಡಿರಿ. 
#ಚಂದಿರ #ಚಂದ್ರಿಕೆ #openforcollab
#ನಾನು_ನೀನು
#ಸತ್ಯಸತೀಶ್ #YourQuoteAndMine
Collaborating with TULASI NAVEEN 🌦
Collaborating with kalamma Badiger
Collaborating with Attitude queen Bhavana
ನೀ ಭೂಮಿ ಆದರೆ
ನಾ ಮಳೆಹನಿ..!!

ನೀ ಸಿಹಿ ಆದರೆ,
ನಾ ಇರುವೆ.🐜..!!

ನೀ ಹೂ ಆದರೆ,
ನಾ ಪರಿಮಳ...!!

ನೀ ಕಲ್ಲಾದರೆ 
ನಾ ಶಿಲ್ಪಿ ಆಗುವೆ..!!

ನೀನೇ ಇಲ್ಲವಾದರೆ ಕೊನೆಗೆ
ನಾನೇ ಮಣ್ಣಾಗುವೆ ನನ್ನೊಲವೇ..👩‍⚕️ ನೀವೂ ಕೊಲ್ಯಾಬ್ ಮಾಡಿರಿ. 
#ಚಂದಿರ #ಚಂದ್ರಿಕೆ #openforcollab
#ನಾನು_ನೀನು
#ಸತ್ಯಸತೀಶ್ #YourQuoteAndMine
Collaborating with TULASI NAVEEN 🌦
Collaborating with kalamma Badiger
Collaborating with Attitude queen Bhavana