ಒಂದು ಕಿವಿ ಮಾತು.. 2019 ಮುಗೀತಾ ಬಂತು ಯುವ ಜನರು ನಡೆಸಿದ್ದಾರೆ ತಯಾರಿ, ತಮ್ಮ ತಮ್ಮ ವಾಹನಗಳ ತಗೊಂಡು ಪಾರ್ಟಿಗೆ ಅಂಥ, ತುಂಬಾ ಜೋಷ್ನಲ್ಲಿ ಎಣ್ಣೆ ಪಾರ್ಟಿ ಮಾಡೋಕೆ ಅಂಥ. ಇವತ್ತೇ ಲಾಸ್ಟ್ ಅಂಥೆ, ಮತ್ತೇ ಕುಡಿಯೊಲ್ಲವಂತೆ, ಮತ್ತೇ ಅದೇ ರಾಗ ಅದೇ ಹಾಡಂಥೆ, ನೀವು ಮಾಡಿ ಪಾರ್ಟಿ ಇರಲಿ ಮೊದಲು ಸೇಫ್ಟಿ, ಜೋಪಾನವಾಗಿ ಮನೆ ಸೇರಿ ಹೆಲ್ಮೆಟ್ ಧರಿಸೋದ ಮರೆಯದಿರಿ, ನಿಧಾನವಾಗಿ ಚಿಲಿಸಿ ಸಂಭ್ರಮ ಆಚರಿಸಿ, ಮನೆಯಲ್ಲಿ ಎಲ್ಲರು ಕಾಯ್ತಾ ಇರ್ತಾರೆ ಅನ್ನೋದ ಪಾರ್ಟಿ ಮಾಡೋರಿಗೆ ನೆನಪಿರಲಿ,.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #ದಯವಿಟ್ಟು ನಿಮ್ಮ,ನಿಮ್ಮ ಸೆಫ್ಟಿ ನೋಡ್ಕೊಳ್ಳಿ,ಹುಡುಗೀರು ಹುಷಾರು.ಅದಷ್ಟು ಬೇಗ ಮನೆ ಸೇರ್ಕೊಳ್ಳಿ 🙏.ತರ್ಲೆ ಹುಡುಗಿ ಮಾತು..