Nojoto: Largest Storytelling Platform

ಆ ಚಂದಿರ ದೂರವಿದ್ದರೂ ಮಿನುಗು ಕಡಿಮೆಗೊಳಿಸಲಾರ ಹಾಗೆಯೇ ನಾ

ಆ ಚಂದಿರ ದೂರವಿದ್ದರೂ 
ಮಿನುಗು ಕಡಿಮೆಗೊಳಿಸಲಾರ
ಹಾಗೆಯೇ ನಾ ನಿನ್ನಿಂದ ದೂರವಾದರೂ
ನನ್ನ ಪ್ರೀತಿ ನಿನಗೆ ಕಡಿಮೆಯಾಗಲ್ಲ

ಪ್ರತಿಯೊಂದು ಘಳಿಗೆ ನಿನ್ನ
ನೆನಪಲ್ಲೇ ಇರುವೆ.... ✍️ Namitha  ಮುಗ್ಧ ಮನಸ್ಸು
ಆ ಚಂದಿರ ದೂರವಿದ್ದರೂ 
ಮಿನುಗು ಕಡಿಮೆಗೊಳಿಸಲಾರ
ಹಾಗೆಯೇ ನಾ ನಿನ್ನಿಂದ ದೂರವಾದರೂ
ನನ್ನ ಪ್ರೀತಿ ನಿನಗೆ ಕಡಿಮೆಯಾಗಲ್ಲ

ಪ್ರತಿಯೊಂದು ಘಳಿಗೆ ನಿನ್ನ
ನೆನಪಲ್ಲೇ ಇರುವೆ.... ✍️ Namitha  ಮುಗ್ಧ ಮನಸ್ಸು
aryasudeep8465

Arya Sudeep

New Creator