Nojoto: Largest Storytelling Platform

ಊಹೆಗೂ ಮೀರಿದಷ್ಟು ಒಳ್ಳೆಯವರಾದರೆ..! ನಿಮ್ಮ ಒಳ್ಳೆಯತನವನ್ನ

ಊಹೆಗೂ ಮೀರಿದಷ್ಟು ಒಳ್ಳೆಯವರಾದರೆ..!
ನಿಮ್ಮ ಒಳ್ಳೆಯತನವನ್ನು ಅಳತೆಗೂ ಅಳೆಯಲಾಗದಷ್ಟು 
ದುರುಪಯೋಗ ಪಡಿಸಿಕೊಳ್ಳುವರೇ ಹೊರತು ಖಂಡಿತವಾಗಿ ಸದುಪಯೋಗವಂತೂ ಮಾಡಿಕೊಳ್ಳುವುದಿಲ್ಲ 😔 ಎಚ್ಚರ..! ಕಟ್ಟೆಚ್ಚರ 🤐
ಇಲ್ಲಿ ಮಾನವ ರೂಪದ ಗೋಮುಖವ್ಯಾಘ್ರಗಳೇ ಹೆಚ್ಚು..! ಎಲ್ಲರೂ ಒಳ್ಳೆಯವರು ಅಂದುಕೊಳ್ಳುವ ನಿನಗಷ್ಟೇ ಅಪರಿಮಿತ ಹುಚ್ಚು 😪
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ಬದುಕುನಲ್ಲಿ_ದೊರತ_ಮುಖವಾಡದಾರಿಗಳು #ಮೋಸಗಾರರು #ನಂಬಿಕೆ_ದ್ರೋಹಿಗಳು #ಒಳ್ಳೆಯತನವನ್ನು_ಹಾಳುಗೆಡವಿದವರು