Nojoto: Largest Storytelling Platform

ಮರ್ಸಿಡಿಸ್ ಕಾರು ತಗೊಂಡು ಎತ್ತಿನ ಗಾಡಿಗೆ ಕಟ್ಟಬೇಕಾ ಅಥವಾ

ಮರ್ಸಿಡಿಸ್ ಕಾರು ತಗೊಂಡು ಎತ್ತಿನ ಗಾಡಿಗೆ ಕಟ್ಟಬೇಕಾ ಅಥವಾ ಆಫ್ ರೋಡ್ ಸ್ಟಂಟ್ ಮಾಡ್ಬೇಕಾ ಅನ್ನೋದು ಗ್ರಾಹಕನಿಗೆ ಬಿಟ್ಟದ್ದು. ಮೊನ್ನೆ Windows 11 ರಿಲೀಸ್ ಆಯ್ತು. TPM, Secure Boot, ಆಯ್ದ ಪ್ರೊಸೆಸರ್ಸ್ ಇದ್ರೇನೇ ಅದು ಲೋಡ್ ಆಗೋದಂತೆ. ಆ ರೀತಿಯಲ್ಲೂ ಜನರನ್ನು ಕೊಳ್ಳೆಹೊಡೆಯುವ ಪ್ರಯತ್ನ.
ಅದ್ಯಾವುದೂ ಇಲ್ಲದಿದ್ರೂ Win10 ಸಪೋರ್ಟ್ ಆಗುವ ಸಿಸ್ಟಮ್ ನಲ್ಲಿ 100% Genuine Win11 load ಮಾಡಬಹುದು. #ಟೆಕ್_ಮಾಹಿತಿ #ಟೆಸ್ಟೆಡ್ #TechTricks

#ಟೆಕ್_ಮಾಹಿತಿ #ಟೆಸ್ಟೆಡ್ #TechTricks