Find the Best TechTricks Shayari, Status, Quotes from top creators only on Nojoto App. Also find trending photos & videos about best tech sites to follow, tech news today hindi, hindi tech trick, hindi news tech, tech joke of the day,
Prem
ವಿಜಯ್
ಮರ್ಸಿಡಿಸ್ ಕಾರು ತಗೊಂಡು ಎತ್ತಿನ ಗಾಡಿಗೆ ಕಟ್ಟಬೇಕಾ ಅಥವಾ ಆಫ್ ರೋಡ್ ಸ್ಟಂಟ್ ಮಾಡ್ಬೇಕಾ ಅನ್ನೋದು ಗ್ರಾಹಕನಿಗೆ ಬಿಟ್ಟದ್ದು. ಮೊನ್ನೆ Windows 11 ರಿಲೀಸ್ ಆಯ್ತು. TPM, Secure Boot, ಆಯ್ದ ಪ್ರೊಸೆಸರ್ಸ್ ಇದ್ರೇನೇ ಅದು ಲೋಡ್ ಆಗೋದಂತೆ. ಆ ರೀತಿಯಲ್ಲೂ ಜನರನ್ನು ಕೊಳ್ಳೆಹೊಡೆಯುವ ಪ್ರಯತ್ನ. ಅದ್ಯಾವುದೂ ಇಲ್ಲದಿದ್ರೂ Win10 ಸಪೋರ್ಟ್ ಆಗುವ ಸಿಸ್ಟಮ್ ನಲ್ಲಿ 100% Genuine Win11 load ಮಾಡಬಹುದು. #ಟೆಕ್_ಮಾಹಿತಿ #ಟೆಸ್ಟೆಡ್ #TechTricks
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto