Nojoto: Largest Storytelling Platform

ಸರ್ವರಿಗೂ ೭೩ ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🇮🇳 ಸ್ವ

ಸರ್ವರಿಗೂ ೭೩ ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🇮🇳
ಸ್ವತಂತ್ರ ಭಾರತ ಅನೇಕ ಮಹನೀಯರ ತ್ಯಾಗಬಲಿದಾನಗಳ ಸಂಕೇತ.
ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ 
ಹೋರಾಟಕ್ಕೆ ಕಂಕಣಬದ್ಧರಾಗಿ ನಿಂತ 
ಹೋರಾಟಗಾರರ ನೆನಪು ಅವಿಸ್ಮರಣೀಯ.
ಮಹಾನ್ ದೇಶಭಕ್ತರನ್ನು ನೆನೆಸುತ್ತಾ
ಅವರ ತ್ಯಾಗಕ್ಕೆ ಶಿರಬಾಗಿ ನಮಿಸುತ್ತಾ 
ಸ್ಮರಿಸುತ್ತಾ ನಾವು ಈ ಸ್ವಾತಂತ್ರ್ಯವನ್ನು 
ಆಚರಿಸೋಣ🆚 #ಸ್ವತಂತ್ರ#yqjogi#yqkannada#veeresh_hanni