Nojoto: Largest Storytelling Platform

ಸರ್ವವೂ ನೀನೇ ಗೋಕುಲನಂದನ 😍 ನಿನ್ನ ಧ್ಯಾನವೇ ಮಾಡುವುದೆನ್ನ

ಸರ್ವವೂ ನೀನೇ ಗೋಕುಲನಂದನ 😍
ನಿನ್ನ ಧ್ಯಾನವೇ ಮಾಡುವುದೆನ್ನ ಜನ್ಮ ಪಾವನ 
ನಿನಗಾಗೇ ಅನವರತ ಮೀಸಲು ನನ್ನೀ ಗಾಯನ 
ಹಿತವಾದ ನಿನ್ನ ಕೊಳಲವಾದನ  
ಮನಸಿಗೆ ಮುದ ನೀಡುವ ಸಾಧನ 
ಕಣಕಣದಲ್ಲೂ ನಿನ್ನ ನಾಮವೇ ತುಂಬಿರಲು 
ಜೀವನವಿದು ಸಮ್ಮೋಹನ ♥️ ಮುರಳೀಧರ 🙏💐♥️
#yqjogi #yqkannada #yqthoughts #krishnaconsciousness #krishnalove #krishnablessings #krishna_devotee #krishnarpanam