Nojoto: Largest Storytelling Platform

ಎದೆಗೊರಗು ಬಾ...... Read Captain 👇👇👇👇👇 ಎದೆಯ ಭ

ಎದೆಗೊರಗು ಬಾ......

Read Captain

👇👇👇👇👇 ಎದೆಯ ಭಾರ ಹಗುರಾಗಿಸು ಬಾ ಎದೆಗೊರಗಿ
ಕಂತು ಕಂತು ಕಂಬನಿಯ ಕೇಳು
ಬರುವ ಮಾತಿಗೆ ಬರೆಯೆಳೆದು
ಗೆರೆ ದಾಟಿ ಗೊಗರೆಯುತಿದೆ..

ಬೀಗ ಜಡೆದು ತೂಗುವೆ ಬಾ ಮೆಲ್ಲಗೆ
ಒಲವ ಬುಗ್ಗೆಯು ಚಿಮ್ಮಿ ಸುಗ್ಗಿ ಮಾಡಿದೆ
ಸರಿದು ನೀ ಸಾಯಿಸಬೇಡ
ಎದೆಗೊರಗು ಬಾ......

Read Captain

👇👇👇👇👇 ಎದೆಯ ಭಾರ ಹಗುರಾಗಿಸು ಬಾ ಎದೆಗೊರಗಿ
ಕಂತು ಕಂತು ಕಂಬನಿಯ ಕೇಳು
ಬರುವ ಮಾತಿಗೆ ಬರೆಯೆಳೆದು
ಗೆರೆ ದಾಟಿ ಗೊಗರೆಯುತಿದೆ..

ಬೀಗ ಜಡೆದು ತೂಗುವೆ ಬಾ ಮೆಲ್ಲಗೆ
ಒಲವ ಬುಗ್ಗೆಯು ಚಿಮ್ಮಿ ಸುಗ್ಗಿ ಮಾಡಿದೆ
ಸರಿದು ನೀ ಸಾಯಿಸಬೇಡ

ಎದೆಯ ಭಾರ ಹಗುರಾಗಿಸು ಬಾ ಎದೆಗೊರಗಿ ಕಂತು ಕಂತು ಕಂಬನಿಯ ಕೇಳು ಬರುವ ಮಾತಿಗೆ ಬರೆಯೆಳೆದು ಗೆರೆ ದಾಟಿ ಗೊಗರೆಯುತಿದೆ.. ಬೀಗ ಜಡೆದು ತೂಗುವೆ ಬಾ ಮೆಲ್ಲಗೆ ಒಲವ ಬುಗ್ಗೆಯು ಚಿಮ್ಮಿ ಸುಗ್ಗಿ ಮಾಡಿದೆ ಸರಿದು ನೀ ಸಾಯಿಸಬೇಡ #yourquotekannada #yourquitejogi