Nojoto: Largest Storytelling Platform

Best yourquotekannada Shayari, Status, Quotes, Stories

Find the Best yourquotekannada Shayari, Status, Quotes from top creators only on Nojoto App. Also find trending photos & videos about falling in love with you quotes, i love you funny, the way i love you poem, now i wanna fall in love with you, i love you poems for boyfriend,

  • 6 Followers
  • 28 Stories

ರಘು ಶಿವಸ್ವಾಮಿ

#sn #yqkannada #yqjogi #yq #kannada #yourquotekannada sn_ಎರಡು_ಸಾಲು #YourQuoteAndMine Collaborating with Sushmitha Neralakatte

read more
ಅವಳು

ನನ್ನ ಮನಸನ್ನು ಕಾಡುತ್ತಿರುವ 
ದೊಡ್ಡ ಗೊಂದಲ.. 
#sn #yqkannada #yqjogi #yq #kannada #yourquotekannada 
#sn_ಎರಡು_ಸಾಲು  #YourQuoteAndMine
Collaborating with Sushmitha Neralakatte

ರಘು ಶಿವಸ್ವಾಮಿ

#yourquote #YourQuotes #yourquotekannada #yourquotejogi #yourfeelings #YourQuoteAndMine Collaborating with ಇಂತಿ ಅಮಿತಿ

read more
ನೀ ಚುಕ್ಕಿಗಳ ಮಧ್ಯೆ ಸೇರಿದರೆ ನಾ ಹೇಗೆ ಹುಡುಕಲಿ ನಿನ್ನ.
ಚುಕ್ಕಿಗಳ ಮಧ್ಯೆ ಸೇರುವ ಸ್ವಾರ್ಥವೇಕೆ ನಿನಗೆ. #yourquote  #yourquotes #yourquotekannada #yourquotejogi #yourfeelings  #YourQuoteAndMine
Collaborating with ಇಂತಿ ಅಮಿತಿ

ಮೌನ

#yourquote #yourquotekannada #souja #YourQuoteAndMine Collaborating with Soumya Abbigeri Collaborating with chethak 😊😊 Collaborating with Gowda Bhavya Collaborating with ಸಿಂಪಲ್ ರವಿ

read more
ಸಕಲ ಸಮಸ್ಯೆಗೂ
ತಾಳ್ಮೆಯೊಂದೆ ಪರಿಹಾರ #yourquote 
#yourquotekannada 
#souja  #YourQuoteAndMine
Collaborating with Soumya Abbigeri
Collaborating with chethak 😊😊
Collaborating with Gowda Bhavya 
Collaborating with ಸಿಂಪಲ್ ರವಿ

ರಮೇಶ್ ಹಡಪದ

ಒಲ್ಲದ ಮಾತಿಗೆ ಬೆಲ್ಲವ ಲೇಪಿಸಿ
ಮೆಲ್ಲಗೆ ಮಾತಾಡಿದರೇನಂತೆ
ಅಲ್ಲಿ ಮನ ಮರಳಿ ಅರಳಲಾರದು
ಗೆಲ್ಲುವ ಆಸೆ ಹೋದೀತು ಗಾವುದ ಸರಿದು.. ಶುಭೋದಯ #yqourquote#yourquotekannada#yqjogi#yqkannada#ramesh h

ರಮೇಶ್ ಹಡಪದ

ಶುಭೋದಯ #yqjogi#yqkannada#yourquotekannada#yourquotejogi#Collab with mineramesh h

read more
ತಕ್ಕುದಾದ ಬದುಕಿಗೆ ದಾನವೆಂಬ ಹೂ ನಿತ್ಯಮುಡಿಪಿರಲಯ್ಯ
ಹೊತ್ತು ನಡೆಯವ ದಾರಿಯಲಿ ಪರಿಮಳವೂ ಹರಡಿ ನಾಮವೊಂದು ಅಜರಾಮರ ನೋಡಯ್ಯ
ನಿನ್ನುದರದ ಜೊತೆ ಕೊನೆಯ ಉದರವೊಂದು ತುಂಬಲಯ್ಯ
ಹಸಿವೆಂಬ ಗೋಳಿಗೆ ಗತಿ ಇಲ್ಲದ ಜೀವವು ಹರತಾಳು ನಡೆಸಿದೆನಯ್ಯ
ಉಣ್ಣುತಾ ಹಂಚುವ ಹರನು ಮೆಚ್ಚುವ ಸತ್ಕಾರ್ಯ ನಿನ್ನದಾಗಲಯ್ಯ. ಶುಭೋದಯ #yqjogi#yqkannada#yourquotekannada#yourquotejogi#collab with mine#ramesh h

ರಮೇಶ್ ಹಡಪದ

ಎದೆಯ ಭಾರ ಹಗುರಾಗಿಸು ಬಾ ಎದೆಗೊರಗಿ ಕಂತು ಕಂತು ಕಂಬನಿಯ ಕೇಳು ಬರುವ ಮಾತಿಗೆ ಬರೆಯೆಳೆದು ಗೆರೆ ದಾಟಿ ಗೊಗರೆಯುತಿದೆ.. ಬೀಗ ಜಡೆದು ತೂಗುವೆ ಬಾ ಮೆಲ್ಲಗೆ ಒಲವ ಬುಗ್ಗೆಯು ಚಿಮ್ಮಿ ಸುಗ್ಗಿ ಮಾಡಿದೆ ಸರಿದು ನೀ ಸಾಯಿಸಬೇಡ #yourquotekannada #yourquitejogi

read more
ಎದೆಗೊರಗು ಬಾ......

Read Captain

👇👇👇👇👇 ಎದೆಯ ಭಾರ ಹಗುರಾಗಿಸು ಬಾ ಎದೆಗೊರಗಿ
ಕಂತು ಕಂತು ಕಂಬನಿಯ ಕೇಳು
ಬರುವ ಮಾತಿಗೆ ಬರೆಯೆಳೆದು
ಗೆರೆ ದಾಟಿ ಗೊಗರೆಯುತಿದೆ..

ಬೀಗ ಜಡೆದು ತೂಗುವೆ ಬಾ ಮೆಲ್ಲಗೆ
ಒಲವ ಬುಗ್ಗೆಯು ಚಿಮ್ಮಿ ಸುಗ್ಗಿ ಮಾಡಿದೆ
ಸರಿದು ನೀ ಸಾಯಿಸಬೇಡ

ರಮೇಶ್ ಹಡಪದ

ಮಲೆನಾಡಿಗೂ ಮಳೆಗೂ ಅದೆಂತ ಸಂಬಂಧ ಮಳೆಗೆ, ಮಲೆನಾಡು ತವರಿನಂತ ಬಂಧ ತವರಿನ ಹೆಸರು ತರುತಿದೆಯಲ್ಲ ಹಸಿರಿಗೆ ಹೆಸರೊಂದು ಸ್ವರ್ಗವೆಂದಿದೆಯಲ್ಲ ಭಾನೆತ್ತರದ ಕಾನನಕೆ ಮೋಡವೊಂದು ಎಲ್ಲೆಯ ಮೀರಿ ಸಂಗ ಮಾಡಿದೆ ದೂರದೀ ನಿಂತು ಕಂಡಾಗ ಮಂಜಿನ ಗಡ್ಡೆ #Ramesh #yqkannada #yqjogi #ಆಲದನೆರಳು_ಕನ್ನಡಮ್ಯಾಗಜೀನ್ #yourquotejogi #yourquotekannada

read more
ಮಳೆಯ ನಾಡಿದು, ಮಲೆನಾಡು..

Read Captain

👇👇👇👇👇 ಮಲೆನಾಡಿಗೂ ಮಳೆಗೂ ಅದೆಂತ ಸಂಬಂಧ
ಮಳೆಗೆ, ಮಲೆನಾಡು ತವರಿನಂತ ಬಂಧ
ತವರಿನ ಹೆಸರು ತರುತಿದೆಯಲ್ಲ
ಹಸಿರಿಗೆ  ಹೆಸರೊಂದು ಸ್ವರ್ಗವೆಂದಿದೆಯಲ್ಲ

ಭಾನೆತ್ತರದ ಕಾನನಕೆ ಮೋಡವೊಂದು
ಎಲ್ಲೆಯ ಮೀರಿ ಸಂಗ ಮಾಡಿದೆ
ದೂರದೀ ನಿಂತು ಕಂಡಾಗ ಮಂಜಿನ ಗಡ್ಡೆ

ರಮೇಶ್ ಹಡಪದ

ನೇಸರನು ಸಾಗುತಿಹನು.. #ಆಲದನೆರಳು_ಕನ್ನಡಮ್ಯಾಗಜೀನ್#yourquotejogi#yourquotekannada#Ramesh h

read more
ನೇಸರನ ಜಾತ್ರೆಯಲಿ 
ಸಂಜೆಯ ಮೆರವಣಿಗೆ ಸಾಗುತಿದೆ
ಹಗಲಿನ ರಾಜ ಬೀದಿಯಲಿ
ಕೆಂಬಣ್ಣ ಹೊದ್ದ ಭಾಸ್ಕರನು
ಶರಧಿಯ ಮೇಲಿನ ಸವಾರಿಮಾಡಿ
ನಾ ಬರಲೇ ..ಎಂದು 
ದಿಬ್ಬಣದ ಮೇಲೇರುತ..
ಇಂದೆಂಬ ದಿನದಿಂದ ಮುಕ್ತನಾದನು. ನೇಸರನು ಸಾಗುತಿಹನು..

#ಆಲದನೆರಳು_ಕನ್ನಡಮ್ಯಾಗಜೀನ್#yourquotejogi#yourquotekannada#ramesh h

ರಮೇಶ್ ಹಡಪದ

#ಆಲದನೆರಳು_ಕನ್ನಡಮ್ಯಾಗಜೀನ್#yqjogi#yqkannada#yourquotekannada#yourquotejogi#Collab with mineramesh h

read more
ಅವಳೊಂದು
ದೈತ್ಯ ಪ್ರತಿಬೆ
ನಾನವಳ
ಒಲವಾರಾಧನೆಯ
ನಿತ್ಯ ಪ್ರತಿಮೆ.. #ಆಲದನೆರಳು_ಕನ್ನಡಮ್ಯಾಗಜೀನ್#yqjogi#yqkannada#yourquotekannada#yourquotejogi#collab with mine#ramesh h

ರಮೇಶ್ ಹಡಪದ

#ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#Ramesh h

read more
ಮೋಡಗಳೇಕೋ ಹಠಕ್ಕೆ ಬಿದ್ದಂತಿವೆ
ಬಾಗಿಲ ಬಳಿ ನಿಂತು ಭುವಿಗೆ ಬರುವ
ಭಾಸ್ಕರನ ಹೊಂಗಿರಣವನು ಭಾನಿಗೆ
ತಳಿರು ತೋರಣ ಕಟ್ಟಿ ತಂಪಾದ
ಧರೆಗೆ ಹೂರಣ ಉಣಬಡಿಸುತಿವೆ
ಹಕ್ಕಿಗಳು ಹಬ್ಬದೂಟದಲ್ಲಿ ಮಗ್ನವಾಗಿವೆ
ಕಾನನವೆಲ್ಲ ಮೂಕವಾಗಿ ಇಬ್ಬನಿಗೆ
ಇನಿಯನಾಗಿ ಹನಿಯ ಹೀರುತಿವೆ. #ಆಲದನೆರಳು_ಕನ್ನಡಮ್ಯಾಗಜೀನ್#ಶುಭೋದಯ#yourquotejogi#yourquotekannada#ramesh h
loader
Home
Explore
Events
Notification
Profile