** ಅಂಜಲಿ ** 🌹🌹🌹🌹🌹🌹🌹 ಅವಳೇ ನನ್ನಮನ ಕದ್ದ ರೂಪಾಂಜಲಿ ಸದಾ ಅವಳ ಗುಂಗಲ್ಲೇ ಕಲ್ಪನಾಂಜಲಿ ಬತ್ತಿದ ಭಾವಗಳಿಗೆ ಜೀವ ತುಂಬಿದ ಅಂಜಲಿ ಒಲವ ತುಡಿತದ ಮಿಡಿತಕೆ ಭಾವಾಂಜಲಿ ನಮ್ಮಿಬ್ಬರ ಮಿಲನದಿ ಕಾವ್ಯಾಂಜಲಿ ಹಳೆಯ ನೋವಿನ ನೆನಪುಗಳಿಗೆ ತಿಲಾಂಜಲಿ ಭಾರವ ಕಳೆವ ಭಾವಗಳಿಗೆ ಭಾವಪೂರ್ಣ ಶೃದ್ಧಾಂಜಲಿ....!! #ಮಂದಾರ #krantadarshikanti #ಅಂಜಲಿ #yqlovequotes