ಬೆಳಗಲಿ ಎಲ್ಲೆಡೆ.. ಕತ್ತಲದು ಕಳೆಯಲಿ.. ದುಃಖವದು ದೂರ ಸರಿಯಲಿ.. ಸಂತಸದ ಪಟಾಕಿ ಹಚ್ಚುತ.. ಸಂಭ್ರಮದಿಂದ ಸಾಲು ಸಾಲು ಹಣತೆ ಹಚ್ಚತಲಿ ಬದುಕು ಬೆಳಕಾಗಿಸುವ ದೀಪಗಳ ಹಬ್ಬವ ಸಂಭ್ರಮಿಸಿ... ಶುಭವಾಗಲಿ...ಶುಭ ದೀಪಾವಳಿ🙏 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ದೀಪದ ಬೆಳಕನ್ನು, ಯಾವುದಕ್ಕೆ ಹೋಲಿಸುತ್ತೀರ? #ಬೆಳಕು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi