ಕಣ್ಣ ಭಾಷೆಗೆ ಅರ್ಥವುಂಟು ಸಾವಿರಾರು ಕನಸುಗಳರಳಿಹವು ಇಲ್ಲಿ ನೂರಾರು ಒಲವಿನ ಬಂಧವಿದು ಏನಿಲ್ಲ ತಕರಾರು ಬದುಕು ಒಂದು ಸುಂದರವಾದ ಸೂರು. ©Lakumikanda Mukunda #ಲಕುಮಿಕಂದ #ಪ್ರೀತಿಬರಹ