Nojoto: Largest Storytelling Platform

ಚೆಲ್ಲಾಟದ ಹುಡುಗ ನಾನು ಹುಡುಗಾಟದ ಹುಡುಗಿ ನೀನು..!! ನಿನ್

ಚೆಲ್ಲಾಟದ ಹುಡುಗ ನಾನು
ಹುಡುಗಾಟದ ಹುಡುಗಿ ನೀನು..!!

ನಿನ್ನ ಪ್ರೀತಿಯ ಪರದೆ ಸರಿಸಿ
ನಿನ್ನೊಲವನಿಟ್ಟು ಜೀವ ಉಳಿಸಿ..!!

ನನ್ನಲ್ಲಿ ನೀನೊಂದು ಕನಸು
ನೀಜೊತೆಗಿದ್ದರೆ ಬಾಳು ಸೊಗಸು..!!

ಪ್ರೀತಿಸಿ ಪ್ರೀತಿ ನೀಡಿ
ನಂಬಿಕೆಯ ಸುತ್ತ ಮೋಡಿ ಮಾಡಿ..!!

ತಿಳಿಯದಂತೆ ನನ್ನದುರಿಗೆ ಬಂದು
ತಿಳಿಯಾದ ಹಾಲ್ಮನಸ್ಸು ನಿಂದು..!!

ನನ್ನೊಳಗಿನ ನನ್ನನು ಬಡಿದೆಬ್ಬಿಸಿ
ನನ್ನದೆಯ ತುಂಬ ನಿನ್ನೊಲವ ಬಳ್ಳಿ ಹಬ್ಬಿಸಿ..!!

ಒಂಟಿ ಪಯಣಕೆ ಜೊತೆಯಾದ ಹುಡುಗಿ
ಉಸಿರ ನೀಡಿ ಬದುಕ ಬದಲಿಸಿದ ಬೆಡಗಿ..!!
 #ಪ್ರೀತಿಬರಹ 
#ಪ್ರೀತಿಯೇಆಧಾರ 
#ಮಿಂಚು 
#ಸುಪ್ತಚೇತನ 
#yqjogi_ಕನ್ನಡ 
#yqjogi_ನೆನಪು 
#krantadarshi kanti
ಚೆಲ್ಲಾಟದ ಹುಡುಗ ನಾನು
ಹುಡುಗಾಟದ ಹುಡುಗಿ ನೀನು..!!

ನಿನ್ನ ಪ್ರೀತಿಯ ಪರದೆ ಸರಿಸಿ
ನಿನ್ನೊಲವನಿಟ್ಟು ಜೀವ ಉಳಿಸಿ..!!

ನನ್ನಲ್ಲಿ ನೀನೊಂದು ಕನಸು
ನೀಜೊತೆಗಿದ್ದರೆ ಬಾಳು ಸೊಗಸು..!!

ಪ್ರೀತಿಸಿ ಪ್ರೀತಿ ನೀಡಿ
ನಂಬಿಕೆಯ ಸುತ್ತ ಮೋಡಿ ಮಾಡಿ..!!

ತಿಳಿಯದಂತೆ ನನ್ನದುರಿಗೆ ಬಂದು
ತಿಳಿಯಾದ ಹಾಲ್ಮನಸ್ಸು ನಿಂದು..!!

ನನ್ನೊಳಗಿನ ನನ್ನನು ಬಡಿದೆಬ್ಬಿಸಿ
ನನ್ನದೆಯ ತುಂಬ ನಿನ್ನೊಲವ ಬಳ್ಳಿ ಹಬ್ಬಿಸಿ..!!

ಒಂಟಿ ಪಯಣಕೆ ಜೊತೆಯಾದ ಹುಡುಗಿ
ಉಸಿರ ನೀಡಿ ಬದುಕ ಬದಲಿಸಿದ ಬೆಡಗಿ..!!
 #ಪ್ರೀತಿಬರಹ 
#ಪ್ರೀತಿಯೇಆಧಾರ 
#ಮಿಂಚು 
#ಸುಪ್ತಚೇತನ 
#yqjogi_ಕನ್ನಡ 
#yqjogi_ನೆನಪು 
#krantadarshi kanti