Nojoto: Largest Storytelling Platform

ತುಂತುರು ಮಳೆ ಎಲ್ಲ ಕಡೆ ಹೀಗೆ ಇದೆಯೋ ಇದ್ದರೂ ಪರವಾಗಿಲ್ಲಾ

ತುಂತುರು ಮಳೆ ಎಲ್ಲ ಕಡೆ  ಹೀಗೆ ಇದೆಯೋ ಇದ್ದರೂ ಪರವಾಗಿಲ್ಲಾ ಬಿಡಿ ಮಾರಾಯರೆ ಇದೋಂದತರ ಹಳೆ ನೆನಪು ಮೇಲಕು ಹಾಕಲು ಸುವರ್ಣ ಸಮಯ ಅಲ್ಲವಾ ನಿವೇನಂತಿರಿ ?

©ಉಮೇಶ್ ಕುಂದರ್ ಆಶ್ರೀರ್ವಾದ್ 
  #Barsaat