Nojoto: Largest Storytelling Platform

Best ಹಾಸ್ಯ Shayari, Status, Quotes, Stories

Find the Best ಹಾಸ್ಯ Shayari, Status, Quotes from top creators only on Nojoto App. Also find trending photos & videos aboutಹಾಸ್ಯ, ಕನ್ನಡದಲ್ಲಿ_ಹಾಸ್ಯಗಳು, ಹಾಸ್ಯಗವನ, ಹಾಸ್ಯಚುಟುಕು, ಹಾಸ್ಯಕೋಪ,

  • 15 Followers
  • 6038 Stories

अरविन्द (Scolgy....)

love Life #SAD The Janu Show Sn Choudhary Raj Sabri gaTTubaba Neeraj

read more

sakshi

#Thinking

read more
White hii friends

©gowda #Thinking

Priyankas

#Thinking Kalki

read more
White good afternoon all

©Priyankas #Thinking  Kalki

DISHU

#sad_quotes

read more
White ಗಂಡ, ಹೆಂಡತಿ ಬಹಳ ದಿನಗಳಿಂದ ಸಿನಿಮಾ ನೋಡಲು ಹೋಗುತ್ತಾರೆ. ಸಿನಿಮಾ ಶುರುವಾದ ಸ್ವಲ್ಪಹೊತ್ತಿನ ನಂತರ..

ಹೆಂಡತಿ: ರೀ..ರೀ..
ಗಂಡ: ಏನೇ ಅದು..
ಹೆಂಡತಿ: ಹಿಂದ್ಗಡೆ ಸೀಟಿನವನು ನನ್ನ ಕಾಲಿನ ಮೇಲೆ ಕಾಲ್ ಹಾಕುತ್ತಿದ್ದಾನೆ..
ಗಂಡ: ಅಷ್ಟೇನಾ.. ಹಿಂದಕ್ಕೆ ತಿರುಗಿ ನಿನ್ನ ಮುಖ ತೋರಿಸು.. ಕಾಲು ಹಾಕುವುದನ್ನು ನಿಲ್ಲಿಸುತ್ತಾನೆ..😁😁

©DISHU #sad_quotes

DISHU

#hasya

read more
White ಒಂದು ಕೊಳ ಮೊಸಳೆಗಳಿಂದ ತುಂಬಿ ಹೋಗಿತ್ತು. ಆ ಕೊಳಕ್ಕೆ ಧುಮುಕಿ, ಆ ಮೊಸಳೆಗಳಿಂದ ಪಾರಾಗಿ ಮೇಲೆ ಬಂದ ಶೂರನಿಗೆ ಒಂದು ಕೋಟಿ ರೂ.ಗಳ ಬಹುಮಾನ ಘೋಷಣೆಯಾಗಿತ್ತು.

ನೂರಾರು ಜನ ಸೇರಿದ್ದರೂ ಯಾರೊಬ್ಬರೂ ಅದಕ್ಕೆ ಧುಮುಕುವ ಧೈರ್ಯ ಮಾಡಿರಲಿಲ್ಲ. ಕೊನೆಗೂ ಒಬ್ಬಾತ ಧುಮುಕಿಯೇ ಬಿಟ್ಟ.

ನೆರೆದವರು ಬೆಕ್ಕಸ ಬೆರಗಾಗಿ ನೋಡುತ್ತಿದ್ದಂತೆಯೇ ಆತ ಹೇಗೋ ಈಜಿಕೊಂಡು ದಡ ಸೇರಿಯೇ ಬಿಟ್ಟ.
ಎಲ್ಲರೂ ಅವನನ್ನು ಅಭಿನಂದಿಸುವವರೇ..!

ಒಂದು ಕೋಟಿ ರೂ.ಗಳ ಬಹುಮಾನ ಸ್ವೀಕರಿಸಿದ ಆತ ಸುತ್ತಲೂ ಕೆಕ್ಕರಿಸುತ್ತಾ ನೋಡಿ,"ಈಗ ಹೇಳಿ...ಯಾರು ನನ್ನನ್ನು ಕೊಳಕ್ಕೆ ತಳ್ಳಿದವರು?

ಯಾರೂ ಉತ್ತರಿಸಲಿಲ್ಲ.

ಆದರೆ, ಪಕ್ಕದಲ್ಲೇ ನಿಂತ ಆತನ ಪತ್ನಿ ಮುಗುಳು ನಗುತ್ತಿದ್ದುದು ಆತನ ಕಣ್ಣಿಗೆ ಬಿತ್ತು..!

ಕಥೆಯ ನೀತಿ:
"ಪ್ರತೀ ಯಶಸ್ವೀ ವ್ಯಕ್ತಿಯ ಹಿಂದೆ, ಒಬ್ಬ ಮಹಿಳೆ ಇದ್ದೇ ಇರುತ್ತಾಳೆ...!!!"
😜😛😝

©DISHU #hasya

Karthika

#love_shayar

read more
White ಗಾಢ ಮೌನ ಆವರಿಸಿದರೆ ಕರಾಳ ಕಾರಿರುಳ ಕತ್ತಲೆಗೆ ಹೆದರುತ್ತೇನೆ ಬಹಳ ಮೌನವನು ಸೀಳಿ ಬರುವ ಆ ಆಕ್ರಂದದ ಕೂಗು ಭಯಂಕರ ಸ್ಫೋಟದ ಶಬ್ದ ಮೈ ಮನಗಳ ಸುಳಿಯಲ್ಲಿ ನಡುಕ ಹುಟ್ಟಿಸುತ್ತದೆ. ಮಧ್ಯ ರಾತ್ರಿಯ ಕರಾಳ...

©Karthika #love_shayar

DISHU

read more
White ರಂಗ: ನನ್ನ ಮುಖದಲ್ಲಿ ಒಂದು ಪಿಂಪಲ್ ಇತ್ತು. ನಿನ್ನೆ ನಾನು ಅದನ್ನು ಒಡೆದುಬಿಟ್ಟೆ. ಆಮೇಲೆ ಏನಾಯ್ತು ಗೊತ್ತಾ?

ಬೆಂಗ: ಏನಾಯ್ತು?

ರಂಗ: ಇವತ್ತು ಅದು ಅವರ ಕುಟುಂಬನ ಕರ್ಕೊಂಡು ಜಗಳಕ್ಕೆ ಬಂದಿದೆ. ನೋಡು ನನ್ನ ಮುಖ ಫುಲ್ ಪಿಂಪಲ್ ಆಗಿವೆ.😄😄😄

©DISHU

DISHU

#Thinking

read more
White ಮಗ : ಅಪ್ಪಾ, ಏನೂ ಕೆಲಸ ಮಾಡದೆ ದುಡಿಮೆ ಮಾಡೋ ಉದ್ಯೋಗ ಯಾವುದಾದ್ರೂ ಇದ್ರ ಹೇಳಪ್ಪ

ಅಪ್ಪ : ನಂಗೊತ್ತಿಲ್ಲ ಮಗನೇ, ಕೆಲಸವನ್ನೇ ಮಾಡದೆ ಹಣ ಸಿಗೋಕೆ ಹೇಗೆ ಸಾಧ್ಯ ?

ಮಗ : ಹಾಗಲ್ಲಪ್ಪ, ನನಗೆ ಕೆಲಸ ಇರಬಾರದು. ಬೇರೆಯವರೆಲ್ಲಾ ಅವರವರ ಕೆಲಸ ಮಾಡಿಕೊಂಡು ಹೋಗ್ತಾ ಇರಬೇಕು. ನಮಗೆ ಹಣ ಬರ್ತಾ ಇರಬೇಕು

ಅಪ್ಪ : ಹಾಗಿದ್ದರೆ ಒಂದು 'ಸುಲಭ ಶೌಚಾಲಯ' ಶುರು ಮಾಡು😅😅

©DISHU #Thinking

Rishabh Yadav Dau

#Thinking

read more
White Safar e zindagi

©Rishabh Yadav Dau #Thinking

DISHU

read more
White ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳುತ್ತಿದ್ದರು. ಕೆಲವು ವರ್ಷಗಳ ನಂತರ ಹೆಂಡತಿಗೆ ಗಂಡನ ಪ್ರೀತಿಯ ಬಗ್ಗೆ ಅನುಮಾನ ಶುರುವಾಯಿತು. ಸದಾಕಾಲ ಗಂಡನ ಪ್ರೀತಿ ನನ್ನ ಮೇಲೆ ಇರಬೇಕು ಎಂಬ ಆಸೆಯಿಂದ ಭಗವಂತನಲ್ಲಿ ವರನನ್ನು ಬೇಡಲು ತಪಸ್ಸಿಗೆ ಕುಳಿತಳು.


ಹೆಂಡತಿಯ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದನು. ಅವಳು ದೇವರಲ್ಲಿ 5 ವರಗಳನ್ನು ಕೇಳಿದಳು.
1) ನನ್ನ ಗಂಡ ನನ್ನ ಬಿಟ್ಟು ಎಲ್ಲಿಗೂ ಹೋಗಬಾರದು.
2) ನನ್ನ ಗಂಡನ ಜೀವನದಲ್ಲಿ ನಾನೆ ಮಹತ್ವಪೂರ್ಣ ಆಗಿರಬೇಕು.
3) ಅವನಿಗೆ ನಿದ್ದೆ ಬಂದಾಗ ನಾನು ಪಕ್ಕದಲ್ಲೇ ಇರಬೇಕು.
4) ಬೆಳಿಗ್ಗೆ ಅವನು ಕಣ್ಣು ಬಿಟ್ಟಾಗ ಮೊದಲು ನನ್ನನ್ನೆ ನೋಡಬೇಕು.
5) ನನಗೆ ಏನಾದ್ರೂ ತೊಂದರೆ ಆದರೆ ಅವನ ಜೀವ ಹೋದಂಗೆ ಆಗಬೇಕು.

ದೇವರು: ನೋಡಮ್ಮ, ಈ ಕಲಿಗಾಲದಲ್ಲಿ ಗಂಡನನ್ನು ಶ್ರೀರಾಮನಾಗಿ ಮತ್ತು ಹೆಂಡತಿಯನ್ನು ಸೀತೆಯಾಗಿ ಊಹಿಸಿಕೊಳ್ಳುವುದು ಕಷ್ಟ. ಮತ್ತೊಮ್ಮೆ ಯೋಚಿಸಿ ವರ ಕೇಳು.
ಹೆಂಡತಿ: ಇಲ್ಲ, ನನಗೆ ಆ 5 ವರಗಳೇ ಬೇಕು.
ದೇವರು: ತಥಾಸ್ತು.
ಹೆಂಡತಿಯು ಒಂದು ಮೊಬೈಲ್ ಫೋನ್ ಆಗಿ ಬದಲಾದಳು😁😁😁

©DISHU
loader
Home
Explore
Events
Notification
Profile